Tap to Read ➤
ಸ್ಕೋಡಾ ಸ್ಲಾವಿಯಾ 1.0 ಲೀಟರ್ ಟಿಎಸ್ಐ ವರ್ಷನ್ ಬಿಡುಗಡೆ
Praveen Sannamani
ವೆರಿಯೆಂಟ್ ಮತ್ತು ಬೆಲೆ(ಎಕ್ಸ್ಶೋರೂಂ ಪ್ರಕಾರ)
ಆಕ್ಟಿವಾ - ರೂ.10.69 ಲಕ್ಷ ಆ್ಯಂಬಿಷನ್- ರೂ. 12.39 ಲಕ್ಷ(ಎಂಟಿ), ರೂ.13.59 ಲಕ್ಷ(ಎಟಿ) ಸ್ಟೈಲ್- ರೂ. 13.59 ಲಕ್ಷ(ಎಂಟಿ) ಸ್ಟೈಲ್(ಸನ್ರೂಫ್)- ರೂ. 13.99 ಲಕ್ಷ(ಎಂಟಿ), ರೂ. 15.39 ಲಕ್ಷ(ಎಟಿ)
ಕಾರು ವಿತರಣೆ
ಮಾರ್ಚ್ ಕೊನೆಯಲ್ಲಿ ಸ್ಲಾವಿಯಾ ವಿತರಣೆ ಮಾಡಲಿರುವ ಸ್ಕೋಡಾ ಕಂಪನಿ
ಎಂಜಿನ್ ಮತ್ತು ಗೇರ್ಬಾಕ್ಸ್
1.0-ಲೀಟರ್ ತ್ರಿ ಸಿಲಿಂಡರ್ ಟಿಎಸ್ಐ ಎಂಜಿನ್
115 ಬಿಎಚ್ಪಿ ಮತ್ತು 178 ಎನ್ಎಂ ಟಾರ್ಕ್
6-ಸ್ಪೀಡ್ ಮ್ಯಾನುವಲ್ ಮತ್ತು 6 ಸ್ಪೀಡ್ ಆಟೋಮ್ಯಾಟಿಕ್
ಉದ್ದ: 4,541 ಎಂಎಂ
ಅಗಲ: 1,752 ಎಂಎಂ
ಎತ್ತರ: 1,487 ಎಂಎಂ
ವ್ಹೀಲ್ಬೇಸ್: 2,651 ಎಂಎಂ
ಬೂಟ್ಸ್ಪೆಸ್: 560 ಲೀಟರ್
ಸ್ಲಾವಿಯಾ ಉದ್ದಳತೆ
ಟೊರ್ನಾಟ್ ರೆಡ್
ಕ್ರಿಸ್ಟಲ್ ಬ್ಲ್ಯೂ
ಕ್ಯಾಂಡಿ ವೈಟ್
ರೆಫ್ಲೆಕ್ಸರ್ ಸಿಲ್ವರ್
ಕಾರ್ಬನ್ ಸ್ಟೀಲ್
ಲಭ್ಯವಿರುವ ಬಣ್ಣಗಳು
ಸಿಗ್ನಿಚೆರ್ ಬಟರ್ಪ್ಲೈ ಗ್ರಿಲ್, ಸ್ಲಿಕ್ ಹೆಡ್ಲ್ಯಾಂಪ್
ಸ್ಪೋರ್ಟಿ ಫ್ರಂಟ್ ಬಂಪರ್, ಎಲ್ಇಡಿ ಟೈಲ್ ಲೈಟ್ಸ್
16 ಇಂಚಿನ ಅಲಾಯ್ ವ್ಹೀಲ್
ಎಲೆಕ್ಟ್ರಿಕ್ ಸನ್ರೂಫ್
ಸ್ಲಾವಿಯಾ ವಿನ್ಯಾಸ
10 ಇಂಚಿನ ಇನ್ಪೋಟೈನ್ಮೆಂಟ್ ಸಿಸ್ಟಂ
8 ಇಂಚಿನ ಇನ್ಸ್ಟ್ರುಮೆಂಟ್ ಕ್ಲಸ್ಟರ್
ಮೈ ಸ್ಕೋಡಾ ಕಾರ್ ಕನೆಕ್ಟೆಡ್ ಟೆಕ್ನಾಲಜಿ
ವೆಂಟಿಲೆಟೆಡ್ ಲೆದರ್ ಆಸನಗಳು
ಎಲೆಕ್ಟ್ರಿಕ್ ಸನ್ರೂಫ್
ಒಳಾಂಗಣ ವಿನ್ಯಾಸ
ಆರು ಏರ್ಬ್ಯಾಗ್ಗಳು
ಇಎಸ್ಸಿ, ಇಡಿಎಸ್
ಟೈರ್ ಪ್ರೆಷರ್ ಮಾನಿಟರ್
ರಿಯರ್ ಪಾರ್ಕಿಂಗ್ ಕ್ಯಾಮೆರಾ
ರೈನ್ ಸೆನ್ಸಿಂಗ್ ವೈಪ್ಸ್
ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್
ಸುರಕ್ಷಾ ಸೌಲಭ್ಯಗಳು