Tap to Read ➤

ಸ್ಲಾವಿಯಾ ಕಾರಿನ ಪ್ರಮುಖ ಫೀಚರ್ಸ್ ಕೈಬಿಟ್ಟ ಸ್ಕೋಡಾ ಇಂಡಿಯಾ

ಸ್ಕೋಡಾ ಇಂಡಿಯಾ ಕಂಪನಿಯು ಕಾರಣಾಂತರಗಳಿಂದ ಸ್ಲಾವಿಯಾ ಸೆಡಾನ್ ಮಾದರಿಯ ಪ್ರಮುಖ ಫೀಚರ್ಸ್‌ಗಳನ್ನು ತೆಗೆದುಹಾಕಿದೆ.
Praveen Sannamani
ಪ್ರಮುಖ ಫೀಚರ್ಸ್ ಕೈಬಿಟ್ಟ ಸ್ಕೋಡಾ
• ಸೆಮಿಕಂಡಕ್ಟರ್ ಕೊರತೆ ಪರಿಣಾಮ ಪ್ರೀಮಿಯಂ ಫೀಚರ್ಸ್ ತೆಗೆದುಹಾಕಿದ ಕಂಪನಿ
• ಪ್ರೀಮಿಯಂ ಕೈಬಿಟ್ಟಿದ್ದಕ್ಕೆ ಸಂಭಾವ್ಯ ಗ್ರಾಹಕರಿಂದ ಅಸಮಾಧಾನ
ತಲೆದೊರಿದ ಸೆಮಿಕಂಡಕ್ಟರ್ ಕೊರತೆ
• ಸೆಮಿಕಂಡಕ್ಟರ್ ಕೊರತೆಯಿಂದ ಬೆಲೆಯಲ್ಲಿ ನಿರಂತರ ಹೆಚ್ಚಳ
• ಕಾರು ಉತ್ಪಾದನೆಯಲ್ಲಿ ಕುಂಠಿತ
• ಪ್ರಮುಖ ಫೀಚರ್ಸ ಜೋಡಣೆಯಲ್ಲಿ ಹಿನ್ನಡೆ
ಕೈಬಿಡಲಾದ ಫೀಚರ್ಸ್
• 10 ಇಂಚಿನ ಇನ್ಪೋಟೈನ್‌ಮೆಂಟ್ ಸಿಸ್ಟಂ
• ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯ
• 10 ಇಂಚಿನ ಬದಲು 8 ಇಂಚಿನ ಆಫ್ಟರ್ ಮಾರ್ಕೆಟ್ ಪ್ಯಾನಸೊನಿಕ್ ಇನ್ಪೋಟೈನ್‌ಮೆಂಟ್
ಬೆಲೆ ಹೆಚ್ಚಳಕ್ಕೆ ಸಿದ್ದತೆ
• ಜೂನ್ 1ರಿಂದ ಅನ್ವಯಿಸಲಿರುವ ಹೊಸ ದರ
• ಪ್ರತಿ ವೆರಿಯೆಂಟ್ ಬೆಲೆಯಲ್ಲಿ ರೂ. 50 ಸಾವಿರ ಹೆಚ್ಚಳ ಸಾಧ್ಯತೆ
ಪ್ರಸ್ತುತ ಬೆಲೆ(ಎಕ್ಸ್‌ಶೋರೂಂ)
• ಆಕ್ಟಿವಾ, ಆ್ಯಂಬಿಷನ್ ಮತ್ತು ಸ್ಟೈಲ್ ವೆರಿಯೆಂಟ್‌ಗಳು
• ಆರಂಭಿಕ ಬೆಲೆ ರೂ. 10.69 ಲಕ್ಷದಿಂದ ಟಾಪ್ ಎಂಡ್ ರೂ. 17.79 ಲಕ್ಷ
ಎಂಜಿನ್ ಆಯ್ಕೆ
• 1.0 ಲೀಟರ್ ಮಾದರಿಯು ತ್ರಿ ಸಿಲಿಂಡರ್ ಪೆಟ್ರೋಲ್

• 1.5 ಲೀಟರ್ ಮಾದರಿಯು ನಾಲ್ಕು ಸಿಲಿಂಡರ್ ಪೆಟ್ರೋಲ್
ಗೇರ್‌ಬಾಕ್ಸ್
• 6 ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್
• 6 ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್
• 7 ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್
ಪರ್ಫಾಮೆನ್ಸ್
• 1.0-ಲೀಟರ್- 115 ಬಿಹೆಚ್‍ಪಿ ಪವರ್ ಮತ್ತು 178 ಎನ್ಎಂ ಟಾರ್ಕ್

• 1.5-ಲೀಟರ್- 150 ಬಿಹೆಚ್‍ಪಿ ಪವರ್ ಮತ್ತು 250 ಎನ್ಎಂ ಟಾರ್ಕ್