Tap to Read ➤

ಮಹೀಂದ್ರಾ xuv400 ಇವಿ ಬಗ್ಗೆ ಕೆಲವು ಪ್ರಮುಖ ಮಾಹಿತಿ

JAN 05, 2023
Sanjay Ambekar
ಬೆಲೆ
• ಅಂದಾಜು 17 ಲಕ್ಷದಿಂದ ಆರಂಭ
ಬಿಡುಗಡೆ ಯಾವಾಗ?
• ಜನವರಿ 2023
ಬಣ್ಣಗಳು
• ಆರ್ಕ್ಟಿಕ್ ಬ್ಲೂ, ಎವರೆಸ್ಟ್ ವೈಟ್, ಗ್ಯಾಲಕ್ಸಿ ಗ್ರೇ, ನಪೋಲಿ ಬ್ಲಾಕ್ & ಇನ್ಫಿನಿಟಿ ಬ್ಲೂ
ಕಾರ್ಯಕ್ಷಮತೆ
• 39.5 kWh ಬ್ಯಾಟರಿ ಪ್ಯಾಕ್

• 149.5 PS ಗರಿಷ್ಠ ಪವರ್

• 310 Nm ಪೀಕ್ ಟಾರ್ಕ್

• 150 kmph ಟಾಪ್ ಸ್ವೀಡ್
ಮೈಲೇಜ್
• ಸಂಪೂರ್ಣ ಚಾರ್ಜ್‌ನಲ್ಲಿ 456 ಕಿ.ಮೀ ರೇಂಜ್
ಹೊರಭಾಗದ ವೈಶಿಷ್ಟ್ಯಗಳು
• ಎಲ್ಇಡಿ ಹೆಡ್ ಲೈಟ್ಸ್

• ಎಲ್ಇಡಿ DRLs

• ಅಲಾಯ್ ವೀಲ್ಸ್
ಒಳಭಾಗದ ವೈಶಿಷ್ಟ್ಯಗಳು
• ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್

• ಆಪಲ್ ಕಾರ್ಪ್ಲೇ

• ಆಂಡ್ರಾಯ್ಡ್ ಆಟೋ

• ಕ್ಲೆಮೆಟ್ ಕಂಟ್ರೋಲ್