Tap to Read ➤

2022ರ ಸಿಟ್ರನ್ ಸಿ5 ಏರ್‌ಕ್ರಾಸ್ ಎಸ್‍ಯುವಿಯ ವಿಶೇಷತೆಗಳು

ಈ 2022ರ ಸಿಟ್ರನ್ ಸಿ5 ಏರ್‌ಕ್ರಾಸ್ ಎಸ್‍ಯುವಿಯ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.36.67 ಲಕ್ಷವಾಗಿದೆ.
Yajas ahmed
• ಎಲ್ಇಡಿ ಹೆಡ್ ಲ್ಯಾಂಪ್
• ಎಲ್ಇಡಿ ಡಿಆರ್‌ಎಲ್‌
• ಎಲ್ಇಡಿ ಟೇಲ್ ಲೈಟ್
• ಅಲಾಯ್ ವ್ಹೀಲ್ಸ್
ವಿನ್ಯಾಸ
• ಪರ್ಲ್ ವೈಟ್
• ಪರ್ಲ್ ನೆರ ವೈಟ್
• ಕ್ಯುಮುಲಸ್ ಗ್ರೇ
• ಎಕ್ಸಿಪ್ಸ್ ಬ್ಲೂ
ಬಣ್ಣಗಳು
• 2.0 ಲೀಟರ್
• ಪವರ್: 176.8 ಬಿಹೆಚ್‍ಪಿ
• ಟಾರ್ಕ್: 400 ಎನ್ಎಂ
ಎಂಜಿನ್
• 8-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್
ಗೇರ್ ಬಾಕ್ಸ್
• 17.5 ಕಿ.ಮೀ
ಮೈಲೇಜ್
• ಇನ್ಪೋಟೈನ್‌ಮೆಂಟ್ ಸಿಸ್ಟಂ
• ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್
• ಪನೋರಮಿಕ್ ಸನ್‌ರೂಫ್
ಫೀಚರ್ಸ್
• ಹ್ಯುಂಡೈ ಟ್ಯುಸಾನ್
• ಜೀಪ್ ಕಂಪಾಸ್
• ಫೋಕ್ಸ್‌ವ್ಯಾಗನ್ ಟ್ವಿಗಾನ್
ಪ್ರತಿಸ್ಪರ್ಧಿಗಳು