Tap to Read ➤

ಎಪ್ರಿಲಿಯಾ ಆರ್‌ಎಸ್ 660 ಬೈಕ್‌ನ ವಿಶೇಷತೆಗಳು

ಎಪ್ರಿಲಿಯಾ ಆರ್‌ಎಸ್ 660 ಬೈಕ್‌ನ ವಿನ್ಯಾಸ, ವೈಶಿಷ್ಟ್ಯತೆಗಳ ಕುರಿತ ಮಾಹಿತಿ ಇಲ್ಲಿದೆ.
Arunteja P
ವೈಶಿಷ್ಟ್ಯಗಳು
• ಟಿಎಫ್‌ಟಿ ಸ್ಪ್ಲಿಟ್-ಸ್ಕ್ರೀನ್
• ಕನೆಕ್ಟೆಡ್ ಟೆಕ್ನಾಲಜಿ
• ಡಿಜಿಟಲ್ ಸ್ಪೀಡೋಮೀಟರ್
• ಡಿಜಿಟಲ್ ಓಡೋಮೀಟರ್
ವಿನ್ಯಾಸ
• ಎಲ್‌ಇಡಿ ಹೆಡ್‌ಲ್ಯಾಂಪ್
• ಎಲ್‌ಇಡಿ ಡಿಆರ್‌ಎಲ್
• ಎಲ್‌ಇಡಿ ಟೈಲ್‌ಲ್ಯಾಂಪ್
• ಅಂಡರ್ ಬೆಲ್ಲಿ ಎಕ್ಸಾಸ್ಟ್
• 15-ಲೀ. ಫ್ಯೂಯಲ್ ಟ್ಯಾಂಕ್
ಎಂಜಿನ್ ಮತ್ತು ಪರ್ಫಾಮೆನ್ಸ್
• ಎಂಜಿನ್-ಕೂಲ್ಡ್, DOHC, ಟ್ವಿನ್-ಸಿಲಿಂಡರ್ 659cc ಎಂಜಿನ್
• 10,500 rpm ನಲ್ಲಿ 99bhp ಪವರ್
• 8500 rpm ನಲ್ಲಿ 67 Nm ಟಾರ್ಕ್
ಬಣ್ಣದ ಆಯ್ಕೆ
• ಆ್ಯಸಿಡ್ ಗೋಲ್ಡ್
• ಅಪೆಕ್ಸ್ ಬ್ಲ್ಯಾಕ್
• ಲಾವಾ ರೆಡ್
ಬ್ರೇಕ್
• ಮುಂಭಾಗ 320 ಮಿ.ಮೀ ಡ್ಯೂಯಲ್-ಡಿಸ್ಕ್
• ಹಿಂಭಾಗ 220 ಮಿ.ಮೀ ಡಿಸ್ಕ್
ಸಸ್ಪೆನ್ಷನ್
• ಮುಂಭಾಗ 41ಮಿ.ಮೀ ಕಯಬಾ USD ಫೋರ್ಕ್
• ಹಿಂಭಾಗ ಮೊನೊಷಾಕ್
ಸ್ಪರ್ಧೆ
• ಹೋಂಡಾ ಸಿಬಿಆರ್ 650 R
• ಕವಾಸಕಿ 650
• ಕವಾಸಕಿ ನಿಂಜಾ ZX-6 R