Tap to Read ➤

ಆಸ್ಟನ್ ಮಾರ್ಟಿನ್ ಡಿಬಿ‍ಎಕ್ಸ್707 ಎಸ್‌ಯುವಿ ವಿಶೇಷತೆಗಳು

ವಿಶ್ವದ ಅತ್ಯಂತ ಪವರ್‌ಪುಲ್‌ ಐಷಾರಾಮಿ ಎಸ್‍ಯುವಿಯಾದ ಆಸ್ಟನ್ ಮಾರ್ಟಿನ್ ಡಿಬಿ‍ಎಕ್ಸ್707 ವಿಶೇಷತೆಗಳನ್ನು ಇಲ್ಲಿ ನೋಡೋಣ.
Arunteja P
ವಿನ್ಯಾಸ
• ದೊಡ್ಡದಾದ ಮುಂಭಾಗದ ಗ್ರಿಲ್
• ಡಾರ್ಕ್ ಸ್ಯಾಟಿನ್ ಕ್ರೋಮ್ ವಿಂಡೋ
• ಹಿಂಭಾಗ ರೂಫ್ ವಿಂಗ್‌
• ಎಲ್ಇಡಿ ಟೈಲ್ ಲೈಟ್ಸ್
• ಬಂಪರ್‌ನಲ್ಲಿ ಟ್ವಿನ್ ಎಕ್ಸಾಸ್ಟ್
• 22 ಇಂಚಿನ ಅಲಾಯ್ ವ್ಹೀಲ್‌ಗಳು
ವೈಶಿಷ್ಟ್ಯಗಳು
• 12.3-ಇಂಚಿನ ಇನ್ಸ್ ಟ್ರೂಮೆಂಟ್ ಕ್ಲಸ್ಟರ್
• 10.25-ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಂ
• ಆಪಲ್ ಕಾರ್ ಪ್ಲೇ ಕನೆಕ್ಟಿವಿಟಿ
• 360 ಡಿಗ್ರಿ ಕ್ಯಾಮೆರಾ
• ವೈರ್‌ಲೆಸ್ ಚಾರ್ಜಿಂಗ್
• ಮಲ್ಟಿ-ಜೋನ್ ಕ್ಲೈಮೇಟ್ ಕಂಟ್ರೋಲ್
ಒಳಾಂಗಣ ವಿನ್ಯಾಸ
• ಸ್ಪೋರ್ಟ್ ಸೀಟ್‌ಗಳು
• 16-ವೇ ಎಲೆಕ್ಟ್ರಿಕ್ ಹೊಂದಾಣಿಕೆ
• ಮುಂಭಾಗ-ಹಿಂಭಾಗದಲ್ಲಿ ಹೀಟಿಂಗ್
• ಸೀಟಿನ ಮಧ್ಯಭಾಗದಲ್ಲಿ ಕಾಂಟ್ರಾಸ್ಟ್ ಸ್ಟ್ರೈಪ್
ಎಂಜಿನ್ & ಪರ್ಫಾಮೆನ್ಸ್
• 4.0-ಲೀಟರ್ ವಿ8 ಎಂಜಿನ್‌
• 707 ಬಿಹೆಚ್‍ಪಿ ಪವರ್
• 900 ಎನ್ಎಂ ಟಾರ್ಕ್
• 9-ಸ್ಪೀಡ್ ವೆಟ್ ಕ್ಲಚ್ ಗೇರ್‌ಬಾಕ್ಸ್‌
ಸ್ಪೀಡ್
• 3.3 ಸೆಕೆಂಡುಗಳಲ್ಲಿ 100 ಕಿ.ಮೀ ವೇಗ
• 311 ಕಿ.ಮೀ ಟಾಪ್ ಸ್ಪೀಡ್
• ಟ್ರಿಪಲ್ ವಾಲ್ಯೂಮ್ ಏರ್ ಚೇಂಬರ್‌