Tap to Read ➤
ಡುಕಾಟಿ ಸೂಪರ್ ಸ್ಪೋರ್ಟ್ 950 ಬೈಕ್ನ ವಿಶೇಷತೆಗಳು!
ಡುಕಾಟಿ ಸೂಪರ್ ಸ್ಪೋರ್ಟ್ 950 ಬೈಕ್ನ ವಿನ್ಯಾಸ, ವೈಶಿಷ್ಟ್ಯ ಹಾಗೂ ಮತ್ತಿತರ ಮಾಹಿತಿಯನ್ನು ಇಲ್ಲಿ ನೋಡಬಹುದು.
Arunteja P
ವಿನ್ಯಾಸ
• ಎಲ್ಇಡಿ ಹೆಡ್ ಲ್ಯಾಂಪ್
• ಎಲ್ಇಡಿ ಟೈಲ್ಲೈಟ್
• ಎಲ್ಇಡಿ ಡಿಆರ್ಎಲ್
• ಉದ್ದ ವಿಂಡ್ಶೀಲ್ಡ್
ವೇರಿಯೆಂಟ್ಗಳು
• ಸ್ಟಾಂಡರ್ಡ್ ವೇರಿಯೆಂಟ್
• ಎಸ್ ವೇರಿಯೆಂಟ್
ವೈಶಿಷ್ಟ್ಯಗಳು
• 4.3 ಇಂಚಿನ ಟಿಎಫ್ಟಿ ಡ್ಯಾಷ್ ಬೋರ್ಡ್
• ಸಿಂಗಲ್ ಸೈಡೆಡ್ ಸ್ವಿಂಗಾರ್ಮ್
• ಉದ್ದವಾದ ಹ್ಯಾಂಡಲ್ ಬಾರ್
• ರಿವೈಜ್ಡ್ ಸೀಟ್ಗಳು
• ಅಲ್ಯೂಮಿನಿಯಂ ವೀಲ್ಸ್
ಎಂಜಿನ್ & ಪರ್ಫಾಮೆನ್ಸ್
• 937 ಸಿಸಿ ಟ್ವಿನ್-ಸಿಲಿಂಡರ್ ಎಂಜಿನ್
• 9000 rpm, 108.6 bhp ಪವರ್
• 6500 rpm, 93Nm ಪೀಕ್ ಟಾರ್ಕ್
ಬಣ್ಣದ ಆಯ್ಕೆ
• ಆರ್ಕಿಟೆಕ್ ವೈಟ್ ಸಿಲ್ಕ್
• ಡುಕಾಟಿ ರೆಡ್-ಸ್ಟಾಂಡರ್ಡ್
• ಡುಕಾಟಿ ರೆಡ್-ಎಸ್
ರೈಡಿಂಗ್ ಮೋಡ್ಸ್
• ಸ್ಪೋರ್ಟ್ಸ್ ಮೋಡ್
• ಟೂರಿಂಗ್ ಮೋಡ್
• ಅರ್ಬನ್ ಮೋಡ್
ಸಸ್ಪೆನ್ಷನ್
• ಮುಂಭಾಗ 43 ಮಿ.ಮೀ ಯುಎಸ್ಡಿ ಫೋರ್ಕ್
• ಹಿಂಆಬಗ ಅಡ್ಜಸ್ಟಬಲ್ ಮೊನೊಷಾಕ್
ಬ್ರೇಕ್
• ಮುಂಭಾಗ 320 ಮಿ.ಮೀ ಡಿಸ್ಕ್
• ಹಿಂಭಾಗ 245 ಮಿ.ಮೀ ಡಿಸ್ಕ್