Tap to Read ➤

ಮಹೀಂದ್ರಾ ಅನಾವರಣಗೊಳಿಸಿದ ಹೊಸ ಇವಿ ಕಾರುಗಳ ವಿಶೇಷತೆಗಳು

ಭಾರತೀಯ ಮಾರುಕಟ್ಟೆಯಲ್ಲಿ ಮಹೀಂದ್ರಾ ಕಂಪನಿ ತನ್ನ 5 ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಅನಾವರಣಗೊಳಿಸಿದೆ. ಈ ಕುರಿತ ಮತ್ತಷ್ಟು ಮಾಹಿತಿ ಇಲ್ಲಿದೆ.
Arunteja P
5 ಹೊಸ ಎಲೆಕ್ಟ್ರಿಕ್ ಕಾರುಗಳು
• ಎಕ್ಸ್‌ಯುವಿ ಇ8
• ಎಕ್ಸ್‌ಯುವಿ ಇ9
• ಬಿಇ.05
• ಬಿಇ. 07
• ಬಿಇ.09
ಎಕ್ಸ್‌ಯುವಿ ಇ9
• 2025 ಏಪ್ರಿಲ್‌ನಲ್ಲಿ ಬಿಡುಗಡೆ
• ಉದ್ದ 4790mm
• ಅಗಲ 1905mm
• ಎತ್ತರ 1690mm
• ವೀಲ್‌ಬೇಸ್ 2775mm
ಬಿಇ.05
• 2025 ಅಕ್ಟೋಬರ್‌ನಲ್ಲಿ ಬಿಡುಗಡೆ
• ಉದ್ದ 4370mm
• ಅಗಲ 1900mm
• ಎತ್ತರ 1635mm
• ವೀಲ್‌ಬೇಸ್ 2775mm
ಬಿಇ.07
• 2025 ಅಕ್ಟೋಬರ್‌ನಲ್ಲಿ ಬಿಡುಗಡೆ
• ಉದ್ದ 4565mm
• ಅಗಲ 1900mm
• ಎತ್ತರ 1660mm
• ವೀಲ್‌ಬೇಸ್ 2775mm
ಬಿಇ.09
• ಈ ಕಾರಿನ ಬಗ್ಗೆ ಯಾವುದೇ ಮಾಹಿತಿ ತಿಳಿಸಿದ ಮಹೀಂದ್ರಾ