Tap to Read ➤
ಹೊಸ ಸುಜುಕಿ ವಿ-ಸ್ಟ್ರೋಮ್ ಎಸ್ಎಕ್ಸ್ 250 ಅಡ್ವೆಂಚರ್ ಬೈಕ್ ಬಿಡುಗಡೆ
ಭಾರತದಲ್ಲಿ ಹೊಸ ಸುಜುಕಿ ವಿ-ಸ್ಟ್ರೋಮ್ ಎಸ್ಎಕ್ಸ್ 250 ಅಡ್ವೆಂಚರ್ ಬೈಕ್ ಬಿಡುಗಡೆಯಾಗಿದೆ.
Praveen Sannamani
ವೆರಿಯೆಂಟ್ ಮತ್ತು ಬೆಲೆ(ಎಕ್ಸ್ಶೋರೂಂ ಪ್ರಕಾರ)
ಕೇವಲ ಒಂದೇ ವೆರಿಯೆಂಟ್ನಲ್ಲಿ ಲಭ್ಯವಿರುವ ಹೊಸ ಬೈಕ್ ಎಕ್ಸ್ಶೋರೂಂ ದರ ರೂ. 2.11 ಲಕ್ಷ
ಎಂಜಿನ್ ಮತ್ತು ಗೇರ್ಬಾಕ್ಸ್
* 249 ಸಿಸಿ ಸಿಂಗಲ್-ಸಿಲಿಂಡರ್, ಆಯಿಲ್-ಕೂಲ್ಡ್ SOHC ಎಂಜಿನ್
* 6-ಸ್ಪೀಡ್ ಗೇರ್ಬಾಕ್ಸ್
ಪರ್ಫಾಮೆನ್ಸ್
29.5 ಬಿಹೆಚ್ಪಿ ಮತ್ತು 22.2 ಎನ್ಎಂ ಟಾರ್ಕ್ ಉತ್ಪಾದನೆ
ಹೊಸ ಬೈಕ್ ವಿಶೇಷತೆ
* ದೈನಂದಿನ ಬೈಕ್ ಸವಾರಿ ಜೊತೆ ಅಡ್ವೆಂಚರ್ ಸ್ಪೋರ್ಟ್ ರೈಡ್ ಉದ್ದೇಶಕ್ಕೂ ಅತ್ಯುತ್ತಮವಾಗಿರುವ ಹೊಸ ಬೈಕ್ ಮಾದರಿ
* ಯೆಲ್ಲೋ, ಆರೇಂಜ್ ಮತ್ತು ಬ್ಲ್ಯಾಕ್
ವೈಶಿಷ್ಟ್ಯತೆಗಳು
* ಆನ್ ರೋಡ್ ಮತ್ತು ಆಫ್ ರೋಡ್ ಸವಾರಿಗೆ ಸೂಕ್ತ
* 205 ಎಂಎಂ ಗ್ರೌಂಡ್ ಕ್ಲಿಯರೆನ್ಸ್
* ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್
* ಹಿಂಭಾಗದಲ್ಲಿ ಮೊನೊಶಾಕ್ ಯುನಿಟ್
ವಿನ್ಯಾಸ ಮತ್ತು ಉದ್ದಳತೆ
* ವಿ-ಸ್ಟ್ರೋಮ್ ಟಾಪ್ ಎಂಡ್ ಮಾದರಿ ಆಧರಿಸಿ ನಿರ್ಮಾಣಗೊಂಡ ಹೊಸ ಬೈಕ್
* 2,180 ಎಂಎಂ ಉದ್ದ, 835ಎಂಎಂ ಆಸನದ ಎತ್ತರ
* 167 ಕೆಜಿ ಬೈಕ್ ತೂಕ
ವಿನ್ಯಾಸ ಮತ್ತು ಉದ್ದಳತೆ
* ಡ್ಯುಯಲ್-ಚಾನೆಲ್ ಎಬಿಎಸ್
* 100/90 ಮತ್ತು 140/70 ಟೈರ್
* ಎಲ್ಇಡಿ ಹೆಡ್ಲ್ಯಾಂಪ್
* ವಿಂಡ್ಸ್ಕ್ರೀನ್, ಸ್ಪೋರ್ಟಿ ಗ್ರಾಫಿಕ್ಸ್
ಹೊಸ ಬೈಕಿನ ಡಿಜಿಟಲ್ ಫೀಚರ್ಸ್
* ಸುಜುಕಿ ರೈಡ್ ಕನೆಕ್ಟ್ ಅಪ್ಲಿಕೇಶನ್
* ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್
* ಬ್ಲೂಟೂತ್ ಕನೆಕ್ಟಿವಿಟಿ
* ಯುಎಸ್ಬಿ ಚಾರ್ಜರ್ ಸಾಕೆಟ್
ಪ್ರತಿಸ್ಪರ್ಧಿ ಮಾದರಿಗಳು
* ರಾಯಲ್ ಎನ್ಫೀಲ್ಡ್ ಹಿಮಾಲಯನ್
* ಕೆಟಿಎಂ 250 ಅಡ್ವೆಂಚರ್
* ಯೆಜ್ಡಿ ಅಡ್ವೆಂಚರ್
* ಬೆನೆಲ್ಲಿ ಟಿಆರ್ಕೆ 251