Tap to Read ➤
ಅತ್ಯಧಿತ ಮೈಲೇಜ್ ಪ್ರೇರಿತ ಟಾಟಾ ಏಸ್ ಇವಿ ವಾಣಿಜ್ಯ ವಾಹನ ಬಿಡುಗಡೆ
ಟಾಟಾ ಮೋಟಾರ್ಸ್ ಕಂಪನಿಯು ತನ್ನ ಜನಪ್ರಿಯ ವಾಣಿಜ್ಯ ವಾಹನ ಮಾದರಿಯಾದ ಏಸ್ ಮಾದರಿಯ ಎಲೆಕ್ಟ್ರಿಕ್ ಆವೃತ್ತಿಯನ್ನು ಬಿಡುಗಡೆ ಮಾಡಿದೆ.
Praveen Sannamani
ವೆರಿಯೆಂಟ್ ಮತ್ತು ಬೆಲೆ
• ಇ-ಕಾಮರ್ಸ್ ಕಂಪನಿಗಳ ಬೇಡಿಕೆಗೆ ಅನುಗುಣವಾಗಿ ವಿವಿಧ ವೆರಿಯೆಂಟ್ಗಳಲ್ಲಿ ಲಭ್ಯ
• ವಿತರಣೆ ವೇಳೆ ಬೆಲೆ ಮಾಹಿತಿ ಹಂಚಿಕೊಳ್ಳಲಿರುವ ಟಾಟಾ ಕಂಪನಿ
ವಿತರಣೆ ಅವಧಿ ಮತ್ತು ಬೇಡಿಕೆ
• ಈ ವರ್ಷದ ಮೂರನೇ ತ್ರೈಮಾಸಿಕ ಅವಧಿಗೆ ಆರಂಭವಾಗಲಿರುವ ವಿತರಣೆ
• ಈಗಾಗಲೇ 39 ಸಾವಿರ ಯುನಿಟ್ಗಳಿಗೆ ಬೇಡಿಕೆ ಸಲ್ಲಿಕೆ
ಪ್ರಮುಖ ಕಂಪನಿಗಳೊಂದಿಗೆ ಒಪ್ಪಂದ
• ಅಮೆಜಾನ್, ಫ್ಲಿಪ್ಕಾರ್ಟ್ ಸೇರಿದಂತೆ ಪ್ರಮುಖ ಇ-ಕಾಮರ್ಸ್ ಕಂಪನಿಗಳೊಂದಿಗೆ ಒಡಂಬಡಿಕೆ
• ಆರಂಭಿಕವಾಗಿ -ಕಾಮರ್ಸ್ ಕಂಪನಿಗಳಿಗೆ ಹೊಸ ಇವಿ ವಾಹನ ವಿತರಣೆ
ಏಸ್ ಇವಿ ವೈಶಿಷ್ಟ್ಯತೆಗಳು
• 27kW ಮೋಟಾರ್ ಜೋಡಣೆ
• 130 ಎನ್ಎಂ ಪೀಕ್ ಟಾರ್ಕ್
• 208 ಎಫ್ಟಿ3 ಅತ್ಯಧಿಕ ಕಾರ್ಗೋ
ಮೈಲೇಜ್
• ರಿಜನರೇಟಿವ್ ಬ್ರೇಕಿಂಗ್ ಸಿಸ್ಟಂನೊಂದಿಗೆ ಪ್ರತಿ ಚಾರ್ಜ್ಗೆ 154 ಕಿ.ಮೀ ಮೈಲೇಜ್ ಖಾತ್ರಿಪಡಿಸಿರುವ ಹೊಸ ಇವಿ ವಾಣಿಜ್ಯ ವಾಹನ
ಸುರಕ್ಷಾ ವೈಶಿಷ್ಟ್ಯತೆಗಳು
• ಅಡ್ವಾನ್ಸ್ ಬ್ಯಾಟರಿ ಕೂಲಿಂಗ್ ಸಿಸ್ಟಂ
• ಟೆಲಿಮ್ಯಾಟಿಕ್ ಸಲ್ಯೂಷನ್
ತಾಂತ್ರಿಕ ಸೌಲಭ್ಯ ಮತ್ತು ಸಾಮರ್ಥ್ಯ
• 7 ಇಂಚಿನ ಟಚ್ಸ್ಕ್ರೀನ್ ಇನ್ಪೋಟೈನ್ಮೆಂಟ್ ಸಿಸ್ಟಂ
• 600 ಕೆ.ಜಿ ಸರಕು ಸಾಗಾಣಿಕಾ ಸಾಮರ್ಥ್ಯ
• ಭಾರತದಲ್ಲಿ ಸ್ಕೋಡಾ ಕುಶಾಕ್ ಮಾಂಟೆ ಕಾರ್ಲೊ ಎಡಿಷನ್ ಬಿಡುಗಡೆ
• ರೂ.10 ಲಕ್ಷ ಬೆಲೆ ಅಂತರದಲ್ಲಿ ಖರೀದಿಸಬಹುದಾದ ಸೇಫ್ಟಿ ಫೀಚರ್ಸ್ ಹೊಂದಿರುವ ಕಾರುಗಳಿವು!.. ಇನ್ನಷ್ಟು ಓದಿ
• ಅತಿ ಹೆಚ್ಚು ಮೈಲೇಜ್ ನೀಡುವ 2022ರ ಮಾರುತಿ ಸುಜುಕಿ ಎರ್ಟಿಗಾ ಎಂಪಿವಿ ಬಿಡುಗಡೆ... ಇನ್ನಷ್ಟು ಓದಿ