Tap to Read ➤
ಟಾಟಾ ಆಲ್ಟ್ರೊಜ್ ಡಿಸಿಟಿ ಆಟೋಮ್ಯಾಟಿಕ್ ವರ್ಷನ್ ಬಿಡುಗಡೆ
Praveen Sannamani
ವೆರಿಯೆಂಟ್ ಮತ್ತು ಬೆಲೆ(ಎಕ್ಸ್ಶೋರೂಂ ಪ್ರಕಾರ)
* ಎಕ್ಸ್ಟಿಎ, ಎಕ್ಸ್ಜೆಡ್ಎ, ಎಕ್ಸ್ಜೆಡ್ಎ ಪ್ಲಸ್ ಮತ್ತು ಎಕ್ಸ್ಜೆಡ್ಎ ಪ್ಲಸ್ ಡಾರ್ಕ್ ಎಡಿಷನ್
* ಆರಂಭಿಕವಾಗಿ ರೂ. 8.09 ಲಕ್ಷದಿಂದ ಟಾಪ್ ಎಂಡ್ ಮಾದರಿ ಬೆಲೆ ರೂ. 9.89 ಲಕ್ಷ
ಎಂಜಿನ್ ಮತ್ತು ಗೇರ್ಬಾಕ್ಸ್
* 1.2 ಲೀಟರ್ ನ್ಯಾಚುರಲಿ ಆಸ್ಪೆರೆಟಡ್ ಪೆಟ್ರೋಲ್
* 7-ಸ್ಪೀಡ್ ಡ್ಯುಯಚ್ ಕ್ಲಚ್(ಹೊಸ)
* 5-ಸ್ಪೀಡ್ ಮ್ಯಾನುವಲ್
* 1.5 ಲೀಟರ್ ಟರ್ಬೊ ಚಾರ್ಜ್ಡ್ ಡೀಸೆಲ್(ಮ್ಯಾನುವಲ್ ಮಾತ್ರ)
ಪರ್ಫಾಮೆನ್ಸ್
* 86-ಬಿಎಚ್ಪಿ, 113-ಎನ್ಎಂ ಟಾರ್ಕ್ (ಪೆಟ್ರೋಲ್)
* 90-ಬಿಎಚ್ಪಿ, 200-ಎನ್ಎಂ ಟಾರ್ಕ್(ಡಿಸೆಲ್)
ಡಿಸಿಟಿ ಹೊಸ ವೈಶಿಷ್ಟ್ಯತೆಗಳು
ಡ್ಯುಯಲ್ ಕ್ಲಚ್ ಗೇರ್ಬಾಕ್ಸ್ ಮತ್ತು ಹೊಸ ಒಪೆರಾ ಬ್ಲ್ಯೂ ಬಣ್ಣ ಹೊರತುಪಡಿಸಿ ಸ್ಟ್ಯಾಂಡರ್ಡ್ ಫೀಚರ್ಸ್ ಹೊಂದಿರುವ ಹೊಸ ಕಾರು
ತಾಂತ್ರಿಕ ಸೌಲಭ್ಯಗಳು
* 7.0 ಇಂಚಿನ ಟಚ್ಸ್ಕ್ರೀನ್ * ಇನ್ಪೋಟೈನ್ಮೆಂಟ್ ಸಿಸ್ಟಂ
* ಐರಾ(iRA) ಕಾರ್ ಕನೆಕ್ಟ್ ಟೆಕ್ನಾಲಜಿ
* ಪುಶ್ ಬಟನ್ ಸ್ಟಾರ್ಟ್/ಸ್ಟಾಪ್
* ಆಟೋಮ್ಯಾಟಿಕ್ ಹೆಡ್ಲೈಟ್ಸ್
ಪ್ರೀಮಿಯಂ ಸೌಲಭ್ಯಗಳು
* ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್
* ರೈನ್ ಸೆನ್ಸಿಂಗ್ ವೈಪರ್, ಲೆದರ್ ಆಸನಗಳು
* ಅಲಾಯ್ ವ್ಹೀಲ್, ಡಾರ್ಕ್ ಕ್ರೊಮ್
ವಿವಿಧ ವೆರಿಯೆಂಟ್ ಮತ್ತು ಬೆಲೆ(ಎಕ್ಸ್ಶೋರೂಂ)
ಎಕ್ಸ್ಇ ಪ್ಲಸ್ ಜೊತೆಗೆ ಎಕ್ಸ್ಇ, ಎಕ್ಸ್ಎಂ ಪ್ಲಸ್, ಎಕ್ಸ್ಟಿ, ಎಕ್ಸ್ಜೆಡ್, ಎಕ್ಸ್ಜೆಡ್ ಆಪ್ಷನ್ ಮತ್ತು ಎಕ್ಸ್ಜೆಡ್ ಅರ್ಬನ್
ಆರಂಭಿಕ ರೂ. 6 ಲಕ್ಷದಿಂದ ಟಾಪ್ ಎಂಡ್ ಮಾದರಿ ಬೆಲೆ ರೂ. 10 ಲಕ್ಷ
ಪ್ರತಿಸ್ಪರ್ಧಿ ಮಾದರಿಗಳು
ಮಾರುತಿ ಸುಜುಕಿ ಬಲೆನೊ
ಹ್ಯುಂಡೈ ಐ20
ಫೋಕ್ಸ್ವ್ಯಾಗನ್ ಪೊಲೊ
ಹೋಂಡಾ ಜಾಝ್