Tap to Read ➤

ಪ್ರತಿ ಚಾರ್ಜ್‌ಗೆ 500ಕಿ.ಮೀ ಮೈಲೇಜ್ ನೀಡುವ ಟಾಟಾ ಅವಿನ್ಯಾ ಕಾನ್ಸೆಪ್ಟ್ ಅನಾವರಣ!

ಟಾಟಾ ಮೋಟಾರ್ಸ್ ಕಂಪನಿಯು ಕರ್ವ್ ಕಾನ್ಸೆಪ್ಟ್ ಅನಾವರಣದ ನಂತರ ಇದೀಗ ಹೊಸ ಪ್ಲ್ಯಾಟ್‌ಫಾರ್ಮ್ ಆಧರಿಸಿರುವ ಅವಿನ್ಯಾ ಕಾನ್ಸೆಪ್ಟ್ ಇವಿ ಕಾರು ಮಾದರಿಯನ್ನು ಅನಾವರಣಗೊಳಿಸಿದೆ.
Praveen Sannamani
ಉತ್ಪಾದನೆ ಮತ್ತು ಪ್ಲಾಟ್‌ಫಾರ್ಮ್
• ಸ್ಕೇಟ್‌ಬೋರ್ಡ್ ಪ್ಲಾಟ್‌ಫಾರ್ಮ್ ಆಧರಿಸಿರುವ ಹೊಸ ಕಾನ್ಸೆಪ್ಟ್ ಕಾರು

• ಟಾಟಾ ಮೂರನೇ ತಲೆಮಾರಿನ ಇವಿ ತಂತ್ರಜ್ಞಾನ ಬಳಕೆ
ಬಿಡುಗಡೆಯ ಅವಧಿ(ಅಂದಾಜು)
• 2025ರ ನಂತರ ಹೊಸ ಕಾನ್ಸೆಪ್ಟ್ ಮಾದರಿಯನ್ನು ಬಿಡುಗಡೆ ಮಾಡಲಿರುವ ಟಾಟಾ ಮೋಟಾರ್ಸ್

• ಉತ್ಪಾದನಾ ಮಾದರಿಯೊಂದಿಗೆ ಕೆಲವು ಬದಲಾವಣೆ ಪಡೆದುಕೊಳ್ಳಲಿರುವ ಹೊಸ ಕಾರು
ಅವಿನ್ಯಾ ಕಾನ್ಸೆಪ್ಟ್ ವಿಶೇಷತೆಗಳು
• 4.3 ಮೀಟರ್ ಉದ್ದಳತೆ

• ಅತ್ಯಾರ್ಷಕ ಕಟಿಂಗ್ ಎಡ್ಜ್ ವಿನ್ಯಾಸ
ಹೊರ ವೈಶಿಷ್ಟ್ಯತೆಗಳು
• ಟಿ ಆಕಾರದ ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್
• ಬಟರ್‌ಪ್ಲೈ ವಿನ್ಯಾಸದ ಡೋರ್‌
• ಸ್ಲಿಕ್ ಆಕಾರದ ಎಲ್ಇಡಿ ಹೆಡ್‌ಲೈಟ್ಸ್
• ಬ್ಲ್ಯಾಕ್ ಪ್ಯಾನೆಲ್ ಹೊಂದಿರುವ ಫ್ರಂಟ್ ಬಂಪರ್
ಒಳ ವೈಶಿಷ್ಟ್ಯತೆಗಳು
• ಪ್ರತ್ಯೇಕ ನಿಯಂತ್ರಣ ಹೊಂದಿರುವ ಆಸನಗಳು

• ಸ್ಟಿರಿಂಗ್ ಮೌಟೆಂಡ್ ಡಿಸ್‌ಪ್ಲೇ

• ಡಿಜಿಟಲ್ ಡಿಸೈನ್ ಲಾಂಗ್ವೆಜ್
ಬ್ಯಾಟರಿ ಪ್ಯಾಕ್ ಮತ್ತು ಮೈಲೇಜ್
• ಅಧಿಕೃತ ಬ್ಯಾಟರಿ ಪ್ಯಾಕ್ ಮಾಹಿತಿ ಹಂಚಿಕೊಂಡಿಲ್ಲ
• ಪ್ರತಿ ಚಾರ್ಜ್‌ಗೆ ಗರಿಷ್ಠ 500 ಕಿ.ಮೀ ಮೈಲೇಜ್ ಭರವಸೆ
• ಸೂಪರ್ ಫಾಸ್ಟ್ ಚಾರ್ಜಿಂಗ್ ಸರ್ಪೊಟ್
ಅಂದಾಜು ಬೆಲೆ
• ಸಂಪೂರ್ಣ ಕಾನ್ಸೆಪ್ಟ್ ಮಾದರಿಯಾಗಿರುವ ಅವಿನ್ಯಾ
• ಉತ್ಪಾದನಾ ಮಾದರಿಯನ್ನು ಆಧರಿಸಿ ಬೆಲೆ ನಿರ್ಧಾರ
• ಮಧ್ಯಮ ಕ್ರಮಾಂಕದ ಎಸ್‌ಯುವಿ ಕಾರುಗಳ ಬೆಲೆ ಆಧರಿಸಿ ನಿರ್ಮಾಣವಾಗಲಿರುವ ಹೊಸ ಕಾರು