ವಿವಿಧ ಕಾರುಗಳ ಮೇಲೆ ಮೇ ಅವಧಿಯ ಆಫರ್ ಘೋಷಿಸಿದ ಟಾಟಾ ಮೋಟಾರ್ಸ್
ಟಾಟಾ ಮೋಟಾರ್ಸ್ ಕಂಪನಿಯು ತನ್ನ ಸಂಭಾವ್ಯ ಗ್ರಾಹಕರಿಗೆ ಪ್ರಮುಖ ಕಾರುಗಳ ಖರೀದಿ ಮೇಲೆ ವಿವಿಧ ಆಫರ್ಗಳನ್ನು ಘೋಷಣೆ ಮಾಡಿದೆ.
Praveen Sannamani
ಟಿಯಾಗೋ ಆಫರ್ಗಳು
• ವೆರಿಯೆಂಟ್ಗಳು- ಎಕ್ಸ್ಇ, ಎಕ್ಸ್ಎಂ ಮತ್ತು ಎಕ್ಸ್ಟಿ • ಎಕ್ಸ್ಚೆಂಜ್ ಡಿಸ್ಕೌಂಟ್- ರೂ. 10 ಸಾವಿರ • ಕಾರ್ಪೊರೇಟ್ ಡಿಸ್ಕೌಂಟ್- ರೂ. 3 ಸಾವಿರ
ಟಿಯಾಗೋ ಆಫರ್ಗಳು
• ವೆರಿಯೆಂಟ್ಗಳು- ಎಕ್ಸ್ಜೆಡ್, ಎಕ್ಸ್ಜೆಡ್ ಪ್ಲಸ್ • ಎಕ್ಸ್ಚೆಂಜ್ ಡಿಸ್ಕೌಂಟ್- ರೂ. 10 ಸಾವಿರ • ಕ್ಯಾಶ್ ಡಿಸ್ಕೌಂಟ್- ರೂ. 10 ಸಾವಿರ • ಕಾರ್ಪೊರೇಟ್ ಡಿಸ್ಕೌಂಟ್- ರೂ. 3 ಸಾವಿರ • ಸಿಎನ್ಜಿ ಮಾದರಿಗಳ ಮೇಲೆ ಆಫರ್ ಅನ್ವಯಿಸುವುದಿಲ್ಲ
ಟಿಗೋರ್ ಆಫರ್ಗಳು

ನೆಕ್ಸಾನ್ ಆಫರ್ಗಳು
• ಡೀಸೆಲ್ ವೆರಿಯೆಂಟ್ ಮೇಲೆ ಮಾತ್ರ ಆಫರ್ ಅನ್ವಯ • ಎಕ್ಸ್ಚೆಂಜ್ ಡಿಸ್ಕೌಂಟ್- ರೂ. 15 ಸಾವಿರ • ಕಾರ್ಪೊರೇಟ್ ಡಿಸ್ಕೌಂಟ್- ರೂ. 5 ಸಾವಿರ
ಹ್ಯಾರಿಯರ್ ಆಫರ್ಗಳು
• ಎಲ್ಲಾ ವೆರಿಯೆಂಟ್ಗಳಿಗೂ ಅನ್ವಯ • ಎಕ್ಸ್ಚೆಂಜ್ ಡಿಸ್ಕೌಂಟ್- ರೂ. 40 ಸಾವಿರ • ಕಾರ್ಪೊರೇಟ್ ಡಿಸ್ಕೌಂಟ್- ರೂ. 5 ಸಾವಿರ