Tap to Read ➤

ಅತ್ಯಧಿಕ ಮೈಲೇಜ್ ನೀಡುವ ಕರ್ವ್ ಇವಿ ಕಾನ್ಸೆಪ್ಟ್ ಅನಾವರಣಗೊಳಿಸಿದ ಟಾಟಾ ಮೋಟಾರ್ಸ್

Praveen Sannamani
ಕರ್ವ್ ಇವಿ ಕಾನ್ಸೆಪ್ಟ್ ಅನಾವರಣ
ನೆಕ್ಸಾನ್ ಇವಿ ಮಾದರಿಗಿಂತಲೂ ಹೆಚ್ಚು ಸುಧಾರಣೆ ತಂತ್ರಜ್ಞಾನ ಪ್ರೇರಿತ ಡಿಜಿಟಲ್ ಡಿಸೈನ್ ಲಾಂಗ್ವೆಜ್ ಆಧರಿಸಿ ಕರ್ವ್ ಇವಿ ಕಾನ್ಸೆಪ್ಟ್ ಅಭಿವೃದ್ದಿ
ಬಿಡುಗಡೆ ಅವಧಿ
ಹೊಸ ಕರ್ವ್ ಇವಿ ಕಾನ್ಸೆಪ್ಟ್ ಮಾದರಿಯು ಮುಂಬರುವ 2024ರ ವೇಳೆಗೆ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆ
ಸಾಮಾನ್ಯ ಮಾದರಿಯಲ್ಲೂ ಲಭ್ಯವಾಗುತ್ತಾ ಹೊಸ ಕಾರು?
ಹೌದು, ಕರ್ವ್ ಕಾನ್ಸೆಪ್ಟ್ ಮಾದರಿಯನ್ನು ಮೊದಲ ಇವಿ ಮಾದರಿಯಲ್ಲಿ ನಂತರ ಸಾಮಾನ್ಯ ಇಂಧನ ಆಧರಿತ ಮಾದರಿಯಲ್ಲೂ ಬಿಡುಗಡೆ ಮಾಡಲಿದೆ ಟಾಟಾ ಮೋಟಾರ್ಸ್
ಕರ್ವ್ ಇವಿ ಮಾದರಿಯ ಬ್ಯಾಟರಿ ಪ್ಯಾಕ್
ಹೊಸ ಇವಿ ಕಾರಿನ ಕುರಿತಾಗಿ ಇನ್ನು ಯಾವುದೇ ಅಧಿಕೃತ ಮಾಹಿತಿ ಇಲ್ಲವಾದರೂ ಪ್ರತಿ ಚಾರ್ಜ್‌ಗೆ 450 ಕಿ.ಮೀ ನಿಂದ 500 ಕಿ.ಮೀ ಮೈಲೇಜ್ ಸಾಧ್ಯತೆ
ಕರ್ವ್ ಇವಿ ಕಾನ್ಸೆಪ್ಟ್ ವೈಶಿಷ್ಟ್ಯತೆ
ಎಸ್‌ಯುವಿ ಕೂಪೆ ವಿನ್ಯಾಸ
ಸ್ಲಿಕ್ ಡಿಸೈನ್, ಫ್ಲೋಟರಿಂಗ್ ಬಾನೆಟ್,
ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್
ಒಳವಿನ್ಯಾಸ
ಸಾಮಾನ್ಯ ಒಳವಿನ್ಯಾಸದೊಂದಿಗೆ ಸುಧಾರಿತ ತಂತ್ರಜ್ಞಾನ ಪ್ರೇರಿತ ಸೌಲಭ್ಯಗಳು,
ವಿವಿಧ ಡ್ರೈವ್ ಮೋಡ್‌ಗಳು
ದೊಡ್ಡದಾದ ಇನ್ಪೋಟೈನ್‌ಮೆಂಟ್
ಟು ಸ್ಪೋಕ್ ಸ್ಟೀರಿಂಗ್ ವ್ಹೀಲ್
ಉತ್ಪಾದನೆ ಮತ್ತು ಲಭ್ಯತೆ
ಪ್ರಸ್ತುತ ನೆಕ್ಸಾನ್ ಇವಿ ಮಾದರಿಗಿಂತಲೂ ಹೆಚ್ಚು ತಂತ್ರಜ್ಞಾನ ಪ್ರೇರಣೆ ಹೊಂದಿರುವ ಹೊಸ ಕಾರು ಮುಂದಿನ ಎರಡು ವರ್ಷಗಳಲ್ಲಿ ಖರೀದಿಗೆ ಲಭ್ಯವಿರಲಿದೆ
ಹೊಸ ಇವಿ ಪ್ಲ್ಯಾಟ್‌ಫಾರ್ಮ್‌
ಭವಿಷ್ಯದ ಎಲೆಕ್ಟ್ರಿಕ್ ಕಾರು ಮಾದರಿಗಳಾಗಿ ರೂ.700 ಕೋಟಿ ಆರಂಭಿಕ ಬಂಡವಾಳದಲ್ಲಿ ಪ್ರತ್ಯೇಕ ಪ್ಲ್ಯಾಟ್‌ಫಾರ್ಮ್‌ ತೆರೆದಿರುವ ಟಾಟಾ ಮೋಟಾರ್ಸ್
ಟಾಟಾ ಇವಿ ಯೋಜನೆ
ಸದ್ಯ ಇವಿ ಮಾರಾಟದಲ್ಲಿ ಅಗ್ರಸ್ಥಾನದಲ್ಲಿರುವ ಟಾಟಾ ಕಂಪನಿಯು 2027ರ ವೇಳೆಗೆ ಒಟ್ಟು 5 ಹೊಸ ಇವಿ ಕಾರುಗಳ ಬಿಡುಗಡೆಗೆ ಸಿದ್ದವಾಗಿದೆ