Tap to Read ➤
ಹೊಸ ಬಣ್ಣ ಆಯ್ಕೆಯೊಂದಿಗೆ ಬೆಲೆ ಹೆಚ್ಚಳ ಪಡೆದುಕೊಂಡ ಟಾಟಾ ಹ್ಯಾರಿಯರ್!
ಟಾಟಾ ಮೋಟಾರ್ಸ್ ಕಂಪನಿಯ ಹ್ಯಾರಿಯರ್ ಎಸ್ಯುವಿ ಬೆಲೆಯಲ್ಲಿ ಹೆಚ್ಚಳ ಮಾಡಿದ್ದು, ಬೆಲೆ ಹೆಚ್ಚಳದೊಂದಿಗೆ ಕಂಪನಿಯು ಎರಡು ಹೊಸ ಬಣ್ಣಗಳ ಆಯ್ಕೆ ನೀಡಿದೆ.
Praveen Sannamani
ಹೊಸ ದರ(ಎಕ್ಸ್ಶೋರೂಂ)
• ಹೊಸ ದರ: ರೂ. 14.65 ಲಕ್ಷದಿಂದ ರೂ. 21.94 ಲಕ್ಷ
• ಹಳೆಯ ದರ: ರೂ. 14.53 ಲಕ್ಷದಿಂದ ರೂ. 21.82 ಲಕ್ಷ
• ಹೆಚ್ಚಳವಾದ ದರ: ರೂ.18,400 ಹೆಚ್ಚಳ
ಮ್ಯಾನುವಲ್ ಆವೃತ್ತಿಗಳು
• ಹೊಸ ದರ: ರೂ. 14.65 ಲಕ್ಷದಿಂದ ರೂ. 20.65 ಲಕ್ಷ
• ಹಳೆಯ ದರ: ರೂ. 14.53 ಲಕ್ಷದಿಂದ ರೂ. 20.47 ಲಕ್ಷ
• ಹೆಚ್ಚಳವಾದ ದರ: ರೂ.18,400 ಹೆಚ್ಚಳ
ಆಟೋಮ್ಯಾಟಿಕ್ ಆವೃತ್ತಿಗಳು
• ಹೊಸ ದರ: ರೂ. 17.35 ಲಕ್ಷದಿಂದ ರೂ. 21.95 ಲಕ್ಷ
• ಹಳೆಯ ದರ: ರೂ. 17.23 ಲಕ್ಷದಿಂದ ರೂ. 21.82 ಲಕ್ಷ
• ಹೆಚ್ಚಳವಾದ ದರ: ರೂ.14,900 ಹೆಚ್ಚಳ
ಹ್ಯಾರಿಯರ್ ವೆರಿಯೆಂಟ್ಗಳು
• ಪ್ರಮುಖ ಒಂಬತ್ತು ವೆರಿಯೆಂಟ್ಗಳೊಂದಿಗೆ ಕಾಜಿರಂಗ ಎಡಿಷನ್ ಹೊಂದಿರುವ ಹ್ಯಾರಿಯರ್
• ಟಾಪ್ ಎಂಡ್ ಮಾದರಿಯಲ್ಲಿ ಖರೀದಿಗೆ ಲಭ್ಯವಿರುವ ಕಾಜಿರಂಗ ಎಡಿಷನ್
ಕಾಜಿರಂಗ ಎಡಿಷನ್ ಬೆಲೆ
• ಆರಂಭಿಕವಾಗಿ ರೂ. 20.54 ಲಕ್ಷದಿಂದ ಟಾಪ್ ಎಂಡ್ ಬೆಲೆ ರೂ. 21.85 ಲಕ್ಷ
• ಹೆಚ್ಚಳವಾದ ದರ: ರೂ.14,000 ಹೆಚ್ಚಳ
ಹ್ಯಾರಿಯರ್ ಹೊಸ ಬಣ್ಣದ ಆಯ್ಕೆ
• ರಾಯಲ್ ಬ್ಲ್ಯೂ ಮತ್ತು ಟೊಪಿಕಲ್ ಮಿಸ್ಟ್(ಹೊಸ)
• ಈಗಾಗಲೇ ಪ್ರಮುಖ ಐದು ಬಣ್ಣಗಳ ಆಯ್ಕೆ ಹೊಂದಿರುವ ಹ್ಯಾರಿಯರ್
ಎಂಜಿನ್ ಮತ್ತು ಗೇರ್ಬಾಕ್ಸ್
• 2.0-ಲೀಟರ್(1,956 ಸಿಸಿ) 4 ಸಿಲಿಂಡರ್, ಕ್ರೆಯೊಟೆಕ್ ಡೀಸೆಲ್ ಎಂಜಿನ್
• 6 ಸ್ಪೀಡ್ ಮ್ಯಾನುವಲ್
• 6 ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್
•
2022ರ ವರ್ಲ್ಡ್ ಕಾರ್ ಆಫ್ ದಿ ಇಯರ್ ಪ್ರಶಸ್ತಿ ಘೋಷಣೆ...ಇನ್ನಷ್ಟು ಓದಿ
• ರೂ.10 ಲಕ್ಷ ಬೆಲೆ ಅಂತರದಲ್ಲಿ ಖರೀದಿಸಬಹುದಾದ ಸೇಫ್ಟಿ ಫೀಚರ್ಸ್ ಹೊಂದಿರುವ ಕಾರುಗಳಿವು!.. ಇನ್ನಷ್ಟು ಓದಿ
• ಅತಿ ಹೆಚ್ಚು ಮೈಲೇಜ್ ನೀಡುವ 2022ರ ಮಾರುತಿ ಸುಜುಕಿ ಎರ್ಟಿಗಾ ಎಂಪಿವಿ ಬಿಡುಗಡೆ... ಇನ್ನಷ್ಟು ಓದಿ