Tap to Read ➤

ಅಗಸ್ಟ್ ಅವಧಿಯ ಆಫರ್ ಘೋಷಿಸಿದ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಕಂಪನಿಯು ತನ್ನ ಸಂಭಾವ್ಯ ಗ್ರಾಹಕರಿಗೆ ಪ್ರಮುಖ ಕಾರುಗಳ ಖರೀದಿ ಮೇಲೆ ಅಗಸ್ಟ್ ಆಫರ್‌ಗಳನ್ನು ಘೋಷಣೆ ಮಾಡಿದೆ.
Praveen Sannamani
ಹೊಸ ಆಫರ್‌
• ಅಗಸ್ಟ್ 31ರ ತನಕ ಲಭ್ಯವಿರುವ ಆಫರ್‌ಗಳು

• ಡಿಸ್ಕೌಂಟ್ ಮತ್ತು ಕಾರ್ಪೊರೇಟ್ ಆಫರ್ ಲಭ್ಯ
ಟಿಯಾಗೋ
• ವೆರಿಯೆಂಟ್‌ಗಳು- ಎಕ್ಸ್ಇ, ಎಕ್ಸ್ಎಂ ಮತ್ತು ಎಕ್ಸ್‌ಟಿ
• ಎಕ್ಸ್‌ಚೆಂಜ್ ಡಿಸ್ಕೌಂಟ್- ರೂ. 10 ಸಾವಿರ
• ಕಾರ್ಪೊರೇಟ್ ಡಿಸ್ಕೌಂಟ್- ರೂ. 3 ಸಾವಿರ
ಟಿಯಾಗೋ
• ವೆರಿಯೆಂಟ್‌ಗಳು- ಎಕ್ಸ್‌ಜೆಡ್, ಎಕ್ಸ್‌ಜೆಡ್ ಪ್ಲಸ್
• ಎಕ್ಸ್‌ಚೆಂಜ್ ಡಿಸ್ಕೌಂಟ್- ರೂ. 10 ಸಾವಿರ
• ಕ್ಯಾಶ್ ಡಿಸ್ಕೌಂಟ್- ರೂ. 10 ಸಾವಿರ
• ಕಾರ್ಪೊರೇಟ್ ಡಿಸ್ಕೌಂಟ್- ರೂ. 3 ಸಾವಿರ
• ಸಿಎನ್‌ಜಿ ಮಾದರಿಗಳ ಮೇಲೆ ಆಫರ್ ಅನ್ವಯಿಸುವುದಿಲ್ಲ
ಟಿಗೋರ್
• ವೆರಿಯೆಂಟ್‌ಗಳು- ಎಕ್ಸ್ಇ, ಎಕ್ಸ್ಎಂ ಮತ್ತು ಎಕ್ಸ್‌ಟಿ
• ಎಕ್ಸ್‌ಚೆಂಜ್ ಡಿಸ್ಕೌಂಟ್- ರೂ. 10 ಸಾವಿರ
• ಕಾರ್ಪೊರೇಟ್ ಡಿಸ್ಕೌಂಟ್- ರೂ. 3 ಸಾವಿರ
ಟಿಗೋರ್
• ವೆರಿಯೆಂಟ್‌ಗಳು- ಎಕ್ಸ್‌ಜೆಡ್, ಎಕ್ಸ್‌ಜೆಡ್ ಪ್ಲಸ್
• ಎಕ್ಸ್‌ಚೆಂಜ್ ಡಿಸ್ಕೌಂಟ್- ರೂ. 10 ಸಾವಿರ
• ಕ್ಯಾಶ್ ಡಿಸ್ಕೌಂಟ್- ರೂ. 10 ಸಾವಿರ
• ಕಾರ್ಪೊರೇಟ್ ಡಿಸ್ಕೌಂಟ್- ರೂ. 3 ಸಾವಿರ
• ಸಿಎನ್‌ಜಿ ಮಾದರಿಗಳ ಮೇಲೆ ಆಫರ್ ಅನ್ವಯಿಸುವುದಿಲ್ಲ
ನೆಕ್ಸಾನ್
• ಕಾರ್ಪೊರೇಟ್ ಡಿಸ್ಕೌಂಟ್- ರೂ. 5 ಸಾವಿರ

• ಪೆಟ್ರೋಲ್ ಮಾದರಿಯ ಮೇಲೆ ಕಡಿಮೆ ಆಫರ್
ಹ್ಯಾರಿಯರ್
• ಎಲ್ಲಾ ವೆರಿಯೆಂಟ್‌ಗಳಿಗೂ ಅನ್ವಯ
• ಎಕ್ಸ್‌ಚೆಂಜ್ ಡಿಸ್ಕೌಂಟ್- ರೂ. 40 ಸಾವಿರ
• ಕಾರ್ಪೊರೇಟ್ ಡಿಸ್ಕೌಂಟ್- ರೂ. 5 ಸಾವಿರ
ಸಫಾರಿ
• ಎಲ್ಲಾ ವೆರಿಯೆಂಟ್‌ಗಳಿಗೂ ಅನ್ವಯ

• ಎಕ್ಸ್‌ಚೆಂಜ್ ಡಿಸ್ಕೌಂಟ್- ರೂ. 40 ಸಾವಿರ