Tap to Read ➤

ಒಂದೇ ದಿನದಲ್ಲಿ 101 ಎಲೆಕ್ಟ್ರಿಕ್ ಕಾರುಗಳನ್ನು ವಿತರಣೆ ಮಾಡಿದ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಕಂಪನಿಯು ಇವಿ ಕಾರು ಮಾರಾಟದಲ್ಲಿ ಹೊಸ ದಾಖಲೆಗಳನ್ನು ನಿರ್ಮಿಸುತ್ತಿದ್ದು, ಕಂಪನಿಯು ದೇಶಾದ್ಯಂತ ತನ್ನ ಪ್ರಮುಖ ಮಾರಾಟ ಮಳಿಗೆಗಳಲ್ಲಿ 101 ಇವಿ ಕಾರುಗಳನ್ನು ವಿತರಣೆ ಮಾಡಿದೆ.
ಎಲೆಕ್ಟ್ರಿಕ್ ಕಾರು ಮಾರಾಟ
• ಇವಿ ಕಾರು ಮಾರಾಟದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿರುವ ಟಾಟಾ ಮೋಟಾರ್ಸ್

• ನೆಕ್ಸಾನ್ ಇವಿ, ಟಿಗೋರ್ ಇವಿ ಮತ್ತು ಎಕ್ಸ್‌ಪ್ರೆಸ್-ಟಿ ಇವಿ ಕಾರು ಮಾರಾಟ ಮಾಡುತ್ತಿರುವ ಟಾಟಾ
ಮಾರುಕಟ್ಟೆ ಪಾಲು
• ಇವಿ ಕಾರುಗಳ ಮಾರಾಟದಲ್ಲಿ ಸದ್ಯ ಶೇ.80 ರಷ್ಟು ಮಾರುಕಟ್ಟೆ ಪಾಲು ತನ್ನದಾಗಿಸಿಕೊಂಡಿರುವ ಟಾಟಾ
ಮಾರಾಟ ದಾಖಲೆಗಳು
• ಕಳೆದ ತಿಂಗಳು ಒಂದೇ ದಿನದಲ್ಲಿ 712 ಇವಿ ಕಾರುಗಳ ವಿತರಣೆ ಮಾಡಿದ್ದ ಟಾಟಾ

• ಇದೀಗ ಮತ್ತೆ ಒಂದೇ ದಿನದಲ್ಲಿ 101 ಇವಿ ಕಾರುಗಳ ವಿತರಣೆ
ಎಲೆಕ್ಟ್ರಿಕ್ ಕಾರು ಮಾದರಿಗಳು
• ನೆಕ್ಸಾನ್ ಇವಿ ಮತ್ತು ಟಿಗೋರ್ ಇವಿ ಮಾದರಿಗಳಿಗೆ ಹೆಚ್ಚಿನ ಬೇಡಿಕೆ

• ವಾಣಿಜ್ಯ ಬಳಕೆದಾರರಿಗಾಗಿ ಪ್ರತ್ಯೇಕವಾಗಿ ಎಕ್ಸ್‌ಪ್ರೆಸ್-ಟಿ ಇವಿ ಮಾರಾಟ
ನೆಕ್ಸಾನ್ ಇವಿ ಕಾರು
• 95kW ಎಲೆಕ್ಟ್ರಿಕ್ ಮೋಟಾರ್

• 30kWh ಲಿಥೀಯಂ ಅಯಾನ್ ಬ್ಯಾಟರಿ ಪ್ಯಾಕ್

• ಪ್ರತಿ ಚಾರ್ಜ್‌ಗೆ 312 ಕಿ.ಮೀ ಮೈಲೇಜ್
ಟಿಗೋರ್ ಇವಿ
• 55kW ಎಲೆಕ್ಟ್ರಿಕ್ ಮೋಟಾರ್

• 26kWh ಲಿಥೀಯಂ ಅಯಾನ್ ಬ್ಯಾಟರಿ ಪ್ಯಾಕ್

• ಪ್ರತಿ ಚಾರ್ಜ್‌ಗೆ 306 ಕಿ.ಮೀ ಮೈಲೇಜ್
ನೆಕ್ಸಾನ್ ಇವಿ ಬೆಲೆ
• ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 13.99 ಲಕ್ಷದಿಂದ ರೂ. 15.99 ಲಕ್ಷ
ಟಿಗೋರ್ ಇವಿ ಬೆಲೆ
• ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 11.99 ಲಕ್ಷದಿಂದ ರೂ. 13.14 ಲಕ್ಷ