Tap to Read ➤

ಹ್ಯಾರಿಯರ್ ಎಸ್‌ಯುವಿಯಲ್ಲಿ ಹೊಸ ವೆರಿಯೆಂಟ್ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಕಂಪನಿಯು ತನ್ನ ಜನಪ್ರಿಯ ಎಸ್‌ಯುವಿ ಮಾದರಿಯಾದ ಹ್ಯಾರಿಯರ್‌ನಲ್ಲಿ ಹೊಸ ವೆರಿಯೆಂಟ್ ಒಂದನ್ನು ಬಿಡುಗಡೆ ಮಾಡಿದೆ.
ಹೊಸ ವೆರಿಯೆಂಟ್ ಮತ್ತು ಬೆಲೆ(ಎಕ್ಸ್‌ಶೋರೂಂ)
• ಎಕ್ಸ್‌ಜೆಡ್ಎಸ್ ಹೊಸ ವೆರಿಯೆಂಟ್ ಬಿಡುಗಡೆ
• ಆರಂಭಿಕ ಬೆಲೆ ರೂ. 19.99 ಲಕ್ಷ ಬೆಲೆ
• ಟಾಪ್ ಎಂಡ್ ಬೆಲೆ ರೂ. 20.30 ಲಕ್ಷ ಬೆಲೆ
ಎಕ್ಸ್‌ಜೆಡ್ಎಸ್ ವೆರಿಯೆಂಟ್ ವಿಶೇಷತೆ
• ಎಕ್ಸ್‌ಜೆಡ್ ಮತ್ತು ಎಕ್ಸ್‌ಜೆಡ್ ಪ್ಲಸ್ ನಡುವಿನ ಸ್ಥಾನ ಪಡೆದಿರುವ ಹೊಸ ವೆರಿಯೆಂಟ್
• ಸಿಂಗಲ್ ಟೋನ್, ಡ್ಯುಯಲ್ ಟೋನ್, ಡಾರ್ಕ್ ಎಡಿಷನ್‌ಗಳಲ್ಲಿ ಖರೀದಿಗೆ ಲಭ್ಯ
ಬೆಲೆ ಅಂತರ
• ಎಕ್ಸ್‌ಜೆಡ್ ಮಾದರಿಗಿಂತಲೂ ರೂ. 1.30 ಲಕ್ಷದಷ್ಟು ದುಬಾರಿ

• ಎಕ್ಸ್‌ಜೆಡ್ ಪ್ಲಸ್ ಮಾದರಿಗಿಂತ ರೂ.35 ಸಾವಿರದಷ್ಟು ಕಡಿಮೆ
ಹೊಸ ವೈಶಿಷ್ಟ್ಯತೆಗಳು
• 17 ಇಂಚಿನ ಡ್ಯುಯಲ್ ಟೋನ್ ಅಲಾಯ್ ವ್ಹೀಲ್
• ಆಟೋ ಡಿಮ್ಮಿಂಗ್ ಐಆರ್‌ವಿಎಂ
• ಜೆಕ್ಸಾನ್ ಹೆಚ್‌ಡಿಐ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್
ಒಳಾಂಗಣ ವೈಶಿಷ್ಟ್ಯತೆಗಳು
• 6 ಹಂತಗಳಲ್ಲಿ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್
• ಪನೊರಮಿಕ್ ಸನ್‌ರೂಫ್
• ವೈರ್‌ಲೆಸ್ ಅಂಡ್ರಾಯಿಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇ
• ಆಟೋಮ್ಯಾಟಿಕ್ ಎಸಿ
ಸುರಕ್ಷಾ ಸೌಲಭ್ಯಗಳು
• 6 ಏರ್‌ಬ್ಯಾಗ್‌ಗಳು

• ರಿಯರ್ ಪಾರ್ಕಿಂಗ್ ಕ್ಯಾಮೆರಾ

• ಆಟೋ ರೈನ್ ಸೆನ್ಸಿಂಗ್ ವೈಪರ್
ಎಂಜಿನ್ ಆಯ್ಕೆ
• 2.0-ಲೀಟರ್(1,956 ಸಿಸಿ) 4 ಸಿಲಿಂಡರ್, ಕ್ರೆಯೊಟೆಕ್ ಡೀಸೆಲ್
• 6 ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್
• 6 ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್
ಸ್ಟ್ಯಾಂಡರ್ಡ್ ಹ್ಯಾರಿಯರ್ ಬೆಲೆ(ಎಕ್ಸ್‌‌ಶೋರೂಂ)
• ಆರಂಭಿಕ ಮಾದರಿಗೆ ರೂ. 14.65 ಲಕ್ಷದಿಂದ ಟಾಪ್ ಎಂಡ್ ಮಾದರಿಗೆ ರೂ.21.95 ಲಕ್ಷ ಬೆಲೆ
• ಎಲ್ಲಾ ಮಾದರಿಗಳಲ್ಲಿ ಒಂದೇ ಎಂಜಿನ್
• ಗ್ರಾಹಕರ ಬೇಡಿಕೆ ಮ್ಯಾನುವಲ್ ಮತ್ತು ಆಟೋ ಆವೃತ್ತಿಗಳು ಲಭ್ಯ