Tap to Read ➤

ಏಪ್ರಿಲ್ ಅವಧಿಗೆ ಟಾಟಾ ಮೋಟಾರ್ಸ್ ಕಾರುಗಳ ಖರೀದಿಗೆ ಮೇಲೆ ಭರ್ಜರಿ ಆಫರ್

ಟಾಟಾ ಕಂಪನಿಯು ಏಪ್ರಿಲ್ ಅವಧಿಗೆ ಆಯ್ದ ಪ್ರಮುಖ ಕಾರು ಮಾದರಿಗಳ ಖರೀದಿ ಮೇಲೆ ಆಕರ್ಷಕ ಆಫರ್ ಘೋಷಿಸಿದೆ.
Praveen Sannamani
ಆಫರ್ ಅವಧಿ
ಈ ತಿಂಗಳು ಏಪ್ರಿಲ್ 1ರಿಂದ ಏಪ್ರಿಲ್ 30ರ ತನಕ ಅನ್ವಯ
ಟಿಯಾಗೋ ಹ್ಯಾಚ್‌ಬ್ಯಾಕ್
* ಆಫರ್ ಮೊತ್ತ(ಒಟ್ಟು)- ರೂ. 31,500
* ಕ್ಯಾಶ್‌ಬ್ಯಾಕ್- ರೂ. 10 ಸಾವಿರ
* ಎಕ್ಸ್‌ಚೆಂಜ್ ಆಫರ್ - ರೂ. 10 ಸಾವಿರ
* ಕಾರ್ಪೊರೇಟ್ ಡಿಸ್ಕೌಂಟ್- ರೂ.11,500
ಟಿಗೋರ್ ಕಂಪ್ಯಾಕ್ಟ್ ಸೆಡಾನ್
* ಆಫರ್ ಮೊತ್ತ(ಒಟ್ಟು)- ರೂ. 31,500
* ಕ್ಯಾಶ್‌ಬ್ಯಾಕ್- ರೂ. 10 ಸಾವಿರ
* ಎಕ್ಸ್‌ಚೆಂಜ್ ಆಫರ್ - ರೂ. 10 ಸಾವಿರ
* ಕಾರ್ಪೊರೇಟ್ ಡಿಸ್ಕೌಂಟ್- ರೂ.11,500
ಟಿಯಾಗೋ ಸಿಎನ್‌ಜಿ ಮತ್ತು ಟಿಗೋರ್ ಸಿಎನ್‌ಜಿ
ಸಿಎನ್‌ಜಿ ಮಾದರಿಗಳ ಮೇಲೆ ಟಾಟಾ ಯಾವುದೇ ಆಫರ್ ಘೋಷಣೆ ಮಾಡಿಲ್ಲ
ನೆಕ್ಸಾನ್ ಕಂಪ್ಯಾಕ್ಟ್ ಎಸ್‌ಯುವಿ
* ಆಫರ್ ಮೊತ್ತ(ಒಟ್ಟು)- ರೂ. 25,000(ಡಿಸೇಲ್ ಮಾದರಿಗಳಿಗೆ ಮಾತ್ರ)
* ಎಕ್ಸ್‌ಚೆಂಜ್ ಆಫರ್ - ರೂ. 15 ಸಾವಿರ
* ಕಾರ್ಪೊರೇಟ್ ಡಿಸ್ಕೌಂಟ್- ರೂ.10 ಸಾವಿರ
ನೆಕ್ಸಾನ್ ಪೆಟ್ರೋಲ್ ವರ್ಷನ್
ನೆಕ್ಸಾನ್ ಪೆಟ್ರೋಲ್ ಮಾದರಿಗಳಿಗೆ ರೂ. 6 ಸಾವಿರ ತನಕ ಕಾರ್ಪೊರೇಟ್ ಡಿಸ್ಕೌಂಟ್ ಮಾತ್ರ ಲಭ್ಯ
ಹ್ಯಾರಿಯರ್ ಎಸ್‌ಯುವಿ
* ಆಫರ್ ಮೊತ್ತ(ಒಟ್ಟು)- ರೂ. 60 ಸಾವಿರ
* ಎಕ್ಸ್‌ಚೆಂಜ್ ಆಫರ್ - ರೂ. 40 ಸಾವಿರ
* ಕಾರ್ಪೊರೇಟ್ ಡಿಸ್ಕೌಂಟ್- ರೂ. 20 ಸಾವಿರ
ಸಫಾರಿ ಎಸ್‌ಯುವಿ
* ಆಫರ್ ಮೊತ್ತ(ಒಟ್ಟು)- ರೂ. 40 ಸಾವಿರ
* ಎಕ್ಸ್‌ಚೆಂಜ್ ಆಫರ್ - ರೂ. 40 ಸಾವಿರ