Tap to Read ➤

ಕಾರು ಮಾರಾಟದಲ್ಲಿ ಹ್ಯುಂಡೈ ಹಿಂದಿಕ್ಕಿ ಎರಡನೇ ಸ್ಥಾನಕ್ಕೆ ಏರಿದ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಕಂಪನಿಯು ಮೇ ತಿಂಗಳ ಕಾರು ಮಾರಾಟದಲ್ಲಿ ಮಹತ್ವದ ಮುನ್ನಡೆ ಕಾಯ್ದುಕೊಂಡಿದ್ದು, ಹ್ಯುಂಡೈ ಮೋಟಾರ್ಸ್ ಹಿಂದಿಕ್ಕಿದೆ.
ದೇಶಿಯ ಮಾರುಕಟ್ಟೆಯ ಕಾರು ಮಾರಾಟ
• ಟಾಟಾ ಕಾರು ಮಾರಾಟ- 43,341 ಯುನಿಟ್

• ಹ್ಯುಂಡೈ ಕಾರು ಮಾರಾಟ- 42,293 ಯುನಿಟ್
ಎರಡನೇ ಸ್ಥಾನಕ್ಕೇರಿದ ಟಾಟಾ ಮೋಟಾರ್ಸ್
• ಮೇ ಅವಧಿಯಲ್ಲಿ ಹ್ಯುಂಡೈ ಹಿಂದಿಕ್ಕಿ 43,341 ಯುನಿಟ್ ಮಾರಾಟ ಮಾಡಿದ ಟಾಟಾ ಮೋಟಾರ್ಸ್

• ಮೂರನೇ ಸ್ಥಾನಕ್ಕೆ ಕುಸಿದ ಹ್ಯುಂಡೈ ಕಾರು ಮಾರಾಟ
ಟಾಟಾ ಹೊಸ ದಾಖಲೆ
• ಹೊಸ ಕಾರುಗಳ ಮೂಲಕ ಹೆಚ್ಚಿನ ಬೇಡಿಕೆ ಪಡೆದುಕೊಂಡ ಟಾಟಾ ಮೋಟಾರ್ಸ್

• ಪಂಚ್ ಮತ್ತು ನೆಕ್ಸಾನ್ ಮಾದರಿಗಳಿಗೆ ಹೆಚ್ಚಿನ ಬೇಡಿಕೆ
ಹೊಸ ಉತ್ಪನ್ನಗಳಲ್ಲಿ ಮಹತ್ವದ ಬದಲಾವಣೆ
• ಮಾರುಕಟ್ಟೆಯಲ್ಲಿನ ಬೇಡಿಕೆಯೆಂತೆ ಹೊಸ ಉತ್ಪನ್ನಗಳ ಅಭಿವೃದ್ದಿ

• ಪ್ರತಿಸ್ಪರ್ಧಿ ಮಾದರಿಗಳಿಂತ ಹೆಚ್ಚಿನ ಮಟ್ಟದ ಫೀಚರ್ಸ್
ಸುರಕ್ಷತೆಗೆ ಹೆಚ್ಚಿನ ಒತ್ತು
• ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಒತ್ತು

• ಹೊಸ ಉತ್ಪನ್ನಗಳಲ್ಲಿ 5 ಸ್ಟಾರ್ ಸೇಫ್ಟಿ ರೇಟಿಂಗ್ಸ್
ಮಾರಾಟ ವಿಸ್ತರಣೆ
• ದೇಶದ ಪ್ರಮುಖ ನಗರಗಳಲ್ಲಿ ವಿಸ್ತರಣೆಯಾಗಿರುವ ಮಾರಾಟ ಮಳಿಗೆ

• ಗ್ರಾಹಕರ ಸೇವೆಗಳ ಮೇಲೆ ಹೆಚ್ಚಿನ ಒತ್ತು
ದೇಶಿಯ ಉತ್ಪನ್ನಗಳಿಗೆ ಒತ್ತು
• ದೇಶಿಯ ಉತ್ಪನ್ನಗಳತ್ತ ಗ್ರಾಹಕರ ಒಲವು

• ಗ್ರಾಹಕರ ಬೇಡಿಕೆಯಲ್ಲಿ ಅಗ್ರಸ್ಥಾನದತ್ತ ಟಾಟಾ ಮೋಟಾರ್ಸ್