Tap to Read ➤
ನೆಕ್ಸಾನ್ ಇವಿ ಮತ್ತು ಟಿಗೋರ್ ಇವಿ ಬೆಲೆ ಹೆಚ್ಚಳ ಮಾಡಿದ ಟಾಟಾ ಮೋಟಾರ್ಸ್
ಟಾಟಾ ಮೋಟಾರ್ಸ್ ಕಂಪನಿಯು ನೆಕ್ಸಾನ್ ಇವಿ ಮತ್ತು ಟಿಗೋರ್ ಇವಿ ಕಾರು ಮಾದರಿಗಳ ಬೆಲೆಯಲ್ಲಿ ಶೇ. 1 ರಿಂದ ಶೇ. 1.50 ರಷ್ಟು ಬೆಲೆ ಹೆಚ್ಚಿಸಿದೆ.
Praveen Sannamani
ಬೆಲೆ ಹೆಚ್ಚಳ(ಎಕ್ಸ್ಶೋರೂಂ ಪ್ರಕಾರ)
• ನೆಕ್ಸಾನ್ ಇವಿ ಬೆಲೆಯಲ್ಲಿ ರೂ. 25 ಸಾವಿರ ತನಕ ಹೆಚ್ಚಳ
• ಟಿಗೋರ್ ಇವಿ ಬೆಲೆಯಲ್ಲಿ ರೂ. 25 ಸಾವಿರ ತನಕ ಹೆಚ್ಚಳ
ಹೊಸ ದರ ಪಟ್ಟಿ(ಎಕ್ಸ್ಶೋರೂಂ)
• ಟಿಗೋರ್ ಇವಿ- ರೂ. 12.24 ಲಕ್ಷದಿಂದ ರೂ. 13.64 ಲಕ್ಷ
• ನೆಕ್ಸಾನ್ ಇವಿ- ರೂ. 14.79 ಲಕ್ಷದಿಂದ ರೂ. 17.40 ಲಕ್ಷ
ಬೆಲೆ ಹೆಚ್ಚಳಕ್ಕೆ ಕಾರಣ
• ಬಿಡಿಭಾಗಗಳ ಬೆಲೆಯಲ್ಲಿ ನಿರಂತರ ಹೆಚ್ಚಳ
• ಸೆಮಿಕಂಡಕ್ಟರ್ ಪೂರೈಕೆಯಲ್ಲಿ ಆಗುತ್ತಿರುವ ವಿಳಂಬ
ಟಾಟಾ ಎಲೆಕ್ಟ್ರಿಕ್ ಕಾರು ಮಾದರಿಗಳು
• ನಾಲ್ಕು ಇವಿ ಮಾದರಿಗಳನ್ನು ಮಾರಾಟ ಮಾಡುತ್ತಿರುವ ಟಾಟಾ
• ನೆಕ್ಸಾನ್ ಇವಿ, ನೆಕ್ಸಾನ್ ಇವಿ ಮ್ಯಾಕ್ಸ್, ಟಿಗೋರ್ ಇವಿ ಮತ್ತು ಎಕ್ಸ್ಪ್ರೆಸ್-ಟಿ ಇವಿ ಕಾರು ಮಾರಾಟ
ಮಾರುಕಟ್ಟೆ ಪಾಲು
• ಇವಿ ಕಾರುಗಳ ಮಾರಾಟದಲ್ಲಿ ಸದ್ಯ ಶೇ.80 ಕ್ಕಿಂತಲೂ ಹೆಚ್ಚು ಮಾರುಕಟ್ಟೆ ಪಾಲು ತನ್ನದಾಗಿಸಿಕೊಂಡಿರುವ ಟಾಟಾ ಮೋಟಾರ್ಸ್
ನೆಕ್ಸಾನ್ ಇವಿ ಕಾರು
• 95kW ಎಲೆಕ್ಟ್ರಿಕ್ ಮೋಟಾರ್
• 30kWh ಲಿಥೀಯಂ ಅಯಾನ್ ಬ್ಯಾಟರಿ ಪ್ಯಾಕ್
• ಪ್ರತಿ ಚಾರ್ಜ್ಗೆ 312 ಕಿ.ಮೀ ಮೈಲೇಜ್
ಟಿಗೋರ್ ಇವಿ
• 55kW ಎಲೆಕ್ಟ್ರಿಕ್ ಮೋಟಾರ್
• 26kWh ಲಿಥೀಯಂ ಅಯಾನ್ ಬ್ಯಾಟರಿ ಪ್ಯಾಕ್
• ಪ್ರತಿ ಚಾರ್ಜ್ಗೆ 306 ಕಿ.ಮೀ ಮೈಲೇಜ್
• ಭಾರತದಲ್ಲಿ ಸ್ಕೋಡಾ ಕುಶಾಕ್ ಮಾಂಟೆ ಕಾರ್ಲೊ ಎಡಿಷನ್ ಬಿಡುಗಡೆ...ಇನ್ನಷ್ಟು ಓದಿ
• ಭಾರತದಲ್ಲಿ ಅತಿಹೆಚ್ಚು ಮೈಲೇಜ್ ಹೊಂದಿರುವ ಪ್ರಮುಖ ಕಾರುಗಳಿವು! ಇನ್ನಷ್ಟು ಓದಿ..
• ಆಕರ್ಷಕ ಬೆಲೆ, ಅತ್ಯಧಿಕ ಮೈಲೇಜ್ ನೀಡುವ ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್ ಬಿಡುಗಡೆ! ಇನ್ನಷ್ಟು ಓದಿ..