Tap to Read ➤

ಆಕರ್ಷಕ ಬೆಲೆ, ಅತ್ಯಧಿಕ ಮೈಲೇಜ್ ನೀಡುವ ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್ ಬಿಡುಗಡೆ

ಟಾಟಾ ಮೋಟಾರ್ಸ್ ಕಂಪನಿಯು ವಿಸ್ತರಿತ ಬ್ಯಾಟರಿ ಪ್ಯಾಕ್ ಹೊಂದಿರುವ ನೆಕ್ಸಾನ್ ಇವಿ ಮ್ಯಾಕ್ಸ್ ಆವೃತ್ತಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.
Praveen Sannamani
ವೆರಿಯೆಂಟ್‌ಗಳು
• ಎಕ್ಸ್‌ಜೆಡ್ ಪ್ಲಸ್ 3.3 kW
• ಎಕ್ಸ್‌ಜೆಡ್ ಪ್ಲಸ್ 7.2 kW AC ಫಾಸ್ಟ್ ಚಾರ್ಜ್
• ಎಕ್ಸ್‌ಜೆಡ್ ಪ್ಲಸ್ ಲಕ್ಸ್ 3.3 kW
• ಎಕ್ಸ್‌ಜೆಡ್ ಪ್ಲಸ್ ಲಕ್ಸ್ 7.2 kW AC ಫಾಸ್ಟ್ ಚಾರ್ಜ್
ಬೆಲೆ(ಎಕ್ಸ್‌ಶೋರೂಂ ಪ್ರಕಾರ)
• ಆರಂಭಿಕ ಮಾದರಿಯ ಬೆಲೆ- ರೂ.17.74 ಲಕ್ಷ

• ಟಾಪ್ ಎಂಡ್ ಮಾದರಿಯ ಬೆಲೆ- ರೂ. 19.24 ಲಕ್ಷ
ನೆಕ್ಸಾನ್ ಇವಿ ಲಭ್ಯತೆ
• ಗ್ರಾಹಕರ ಬೇಡಿಕೆಯೆಂತೆ ಎರಡು ಮಾದರಿಗಳಲ್ಲಿ ಲಭ್ಯವಿರುವ ನೆಕ್ಸಾನ್ ಇವಿ

• ಸ್ಟ್ಯಾಂಡರ್ಡ್ ನೆಕ್ಸಾನ್ ಇವಿ ಜೊತೆ ನೆಕ್ಸಾನ್ ಇವಿ ಮ್ಯಾಕ್ಸ್ ಕೂಡಾ ಲಭ್ಯ
ನೆಕ್ಸಾನ್ ಇವಿ ಮ್ಯಾಕ್ಸ್ ಬ್ಯಾಟರಿ
• 40.5kWh ಬ್ಯಾಟರಿ ಪ್ಯಾಕ್

• ಸ್ಟ್ಯಾಂಡರ್ಡ್ ಮಾದರಿಗಿಂತ 10kWh ಹೆಚ್ಚಳ
ಬ್ಯಾಟರಿ ರೇಂಜ್
• ಪ್ರತಿ ಚಾರ್ಜ್‌ಗೆ ಗರಿಷ್ಠ 437 ಕಿ.ಮೀ ಮೈಲೇಜ್

• ಸ್ಟ್ಯಾಂಡರ್ಡ್ ಮಾದರಿಗಿಂತಲೂ 125 ಕಿ.ಮೀ ಹೆಚ್ಚುವರಿ ಮೈಲೇಜ್
ಚಾರ್ಜಿಂಗ್ ಅವಧಿ
• 3.3 kW ಚಾರ್ಜಿಂಗ್- 15 ರಿಂದ 16 ಗಂಟೆಗಳು
• 7.2 kW AC ಫಾಸ್ಟ್ ಚಾರ್ಜಿಂಗ್- 5 ಗಂಟೆಗಳು
• ಡಿಸಿ ಫಾಸ್ಟ್ ಚಾರ್ಜಿಂಗ್- 56 ನಿಮಿಷಗಳಲ್ಲಿ ಶೇ.80 ರಷ್ಟು ಚಾರ್ಜಿಂಗ್
ಪರ್ಫಾಮೆನ್ಸ್
• ವಿವಿಧ ಡ್ರೈವ್ ಮೋಡ್‌ಗಳು

• 143 ಬಿಎಚ್‌ಪಿ ಮತ್ತು 250 ಎನ್ಎಂ ಟಾರ್ಕ್ ಉತ್ಪಾದನೆ
ನೆಕ್ಸಾನ್ ಇವಿ ಮ್ಯಾಕ್ಸ್ ವಿಶೇಷತೆಗಳು
• ವೆಂಟಿಲೆಟೆಡ್ ಸೀಟುಗಳು

• ಏರ್ ಪ್ಯೂರಿಫೈರ್
ಹೊಸ ಸುರಕ್ಷಾ ಸೌಲಭ್ಯಗಳು
• ಆಲ್ ವ್ಹೀಲ್ ಡಿಸ್ಕ್ ಬ್ರೇಕ್

• ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್

• ಇಎಸ್‌ಪಿ, ಹಿಲ್ ಹೋಲ್ಡ್ ಅಸಿಸ್ಟ್