Tap to Read ➤
ಅತ್ಯಧಿಕ ಮೈಲೇಜ್ ಪ್ರೇರಿತ ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್ ವಿಶೇಷತೆಗಳಿವು!
ಟಾಟಾ ಮೋಟಾರ್ಸ್ ಬಿಡುಗಡೆ ಮಾಡಿರುವ ಹೊಸ ನೆಕ್ಸಾನ್ ಇವಿ ಮ್ಯಾಕ್ಸ್ ಆವೃತ್ತಿಯ ವಿಶೇಷತೆಗಳ ಪಟ್ಟಿ ಇಲ್ಲಿದೆ.
Praveen Sannamani
ಬೆಲೆ ಮತ್ತು ವೆರಿಯೆಂಟ್ಗಳು
• ಆರಂಭಿಕ ಮಾದರಿ: ರೂ. 17.74 ಲಕ್ಷ
• ಟಾಪ್ ಎಂಡ್ ಮಾದರಿ: ರೂ.19.24 ಲಕ್ಷ
ಹೊರ ವಿನ್ಯಾಸಗಳು
• ದೊಡ್ಡ ವಿನ್ಯಾಸದ ಗ್ರಿಲ್
• ಪಿಯಾನೊ ಬ್ಲ್ಯಾಕ್ ಆಕ್ಸೆಂಟ್
• ಎಲೆಕ್ಟ್ರಿಕ್ ಬ್ಲ್ಯೂ ಆಕ್ಸೆಂಟ್
• ಸಬ್ಟೆಲ್ ಬಾಡಿ ಲೈನ್
• ರೂಫ್ ರೈಲ್ಸ್
ಹೊರ ವೈಶಿಷ್ಟ್ಯತೆಗಳು
• ಪ್ರೊಜೆಕ್ಟರ್ ಹೆಡ್ಲ್ಯಾಂಪ್ಸ್
• ಎಲ್ಇಡಿ ಟೈಲ್ಲೈಟ್ಸ್
• ಎಲ್ಇಡಿ ಡಿಆರ್ಎಲ್ಎಸ್
• ಅಲಾಯ್ ವ್ಹೀಲ್ಗಳು
ಬಣ್ಣಗಳ ಆಯ್ಕೆ
• ಡೇಟೋನಾ
• ಗ್ರೇ
• ವೈಟ್
ಒಳಾಂಗಣ ವಿನ್ಯಾಸ
• ಬ್ಲ್ಯಾಕ್ಔಟ್ ಇಂಟಿರಿಯರ್
• ಎಲೆಕ್ಟ್ರಿಕ್ ಬ್ಲ್ಯೂ ಆಕ್ಸೆಂಟ್
• ಫ್ಯಾಬ್ರಿಕ್ ಆಸನಗಳು
• ಸ್ಟೊರೇಜ್ ಸ್ಪೆಸ್
• ರಿಯರ್ ಎಸಿ ವೆಂಟ್ಸ್
ಒಳಾಂಗಣ ವೈಶಿಷ್ಟ್ಯತೆಗಳು
• ಟಚ್ಸ್ಕ್ರೀನ್ ಇನ್ಪೋಟೈನ್ಮೆಂಟ್
• ಆಪಲ್ ಕಾರ್ಪ್ಲೇ
• ಅಂಡ್ರಾಯಿಡ್ ಆಟೋ
• ಮಲ್ಟಿಫಂಕ್ಷನ್ ಸ್ಟೀರಿಂಗ್
• ಕ್ಲೈಮೆಟ್ ಕಂಟ್ರೊಲ್
• ಸನ್ರೂಫ್
ಬ್ಯಾಟರಿ ಪ್ಯಾಕ್
• 40.5kWh ಲೀಥಿಯಂ ಅಯಾನ್
• 141 ಬಿಎಚ್ಪಿ ಮತ್ತು 250 ಎನ್ಎಂ ಟಾರ್ಕ್ ಉತ್ಪಾದನೆ
• ಆಟೋಮ್ಯಾಟಿಕ್ ಗೇರ್ಬಾಕ್ಸ್
ಮೈಲೇಜ್
• ಪ್ರತಿ ಚಾರ್ಜ್ಗೆ 437 ಕಿ.ಮೀ
• ಪ್ರತಿ ಗಂಟೆಗೆ 140 ಕಿ.ಮೀ ಟಾಪ್ ಸ್ಪೀಡ್
ಸುರಕ್ಷಾ ಸೌಲಭ್ಯಗಳು
• ಮಲ್ಟಿ ಏರ್ಬ್ಯಾಗ್ಗಳು
• ಎಬಿಎಸ್ ಮತ್ತು ಇಬಿಡಿ
• ರಿವರ್ಸ್ ಕ್ಯಾಮೆರಾ
• ರಿಯರ್ ಪಾರ್ಕಿಂಗ್ ಸೆನ್ಸಾರ್
• ಭಾರತದಲ್ಲಿ ಸ್ಕೋಡಾ ಕುಶಾಕ್ ಮಾಂಟೆ ಕಾರ್ಲೊ ಎಡಿಷನ್ ಬಿಡುಗಡೆ...ಇನ್ನಷ್ಟು ಓದಿ
• ರೂ.10 ಲಕ್ಷ ಬೆಲೆ ಅಂತರದಲ್ಲಿ ಖರೀದಿಸಬಹುದಾದ ಸೇಫ್ಟಿ ಫೀಚರ್ಸ್ ಹೊಂದಿರುವ ಕಾರುಗಳಿವು!.. ಇನ್ನಷ್ಟು ಓದಿ
• ಅತಿ ಹೆಚ್ಚು ಮೈಲೇಜ್ ನೀಡುವ 2022ರ ಮಾರುತಿ ಸುಜುಕಿ ಎರ್ಟಿಗಾ ಎಂಪಿವಿ ಬಿಡುಗಡೆ... ಇನ್ನಷ್ಟು ಓದಿ