Tap to Read ➤

ಮೇ 11ರಂದು ಬಿಡುಗಡೆಯಾಗಲಿದೆ ಅಧಿಕ ಮೈಲೇಜ್ ಪ್ರೇರಿತ 2022ರ ಟಾಟಾ ನೆಕ್ಸಾನ್ ಇವಿ

ಟಾಟಾ ಮೋಟಾರ್ಸ್ ಕಂಪನಿಯು 2022ರ ನೆಕ್ಸಾನ್ ಇವಿ ಮಾದರಿಯನ್ನು ಇದೇ ತಿಂಗಳು 11ರಂದು ಬಿಡುಗಡೆ ಮಾಡುವ ಸಿದ್ದತೆಯಲ್ಲಿದೆ.
ಬಿಡುಗಡೆ ಮತ್ತು ಬುಕಿಂಗ್
• ನೆಕ್ಸಾನ್ ಇವಿ ಮ್ಯಾಕ್ಸ್ ಹೆಸರಿನಲ್ಲಿ ಬಿಡುಗಡೆಯಾಗಲಿದೆ 2022ರ ಮಾದರಿ

• ಹೊಸ ಕಾರು ಖರೀದಿಗೆ ಈಗಾಗಲೇ ಬುಕಿಂಗ್ ಆರಂಭಿಸಿರುವ ಟಾಟಾ ಕಂಪನಿ
ವಿಶೇಷತೆಗಳು
• ಪ್ರಸ್ತುತ ಮಾದರಿಗಿಂತಲೂ ಸುಧಾರಿತ ಬ್ಯಾಟರಿ ಪ್ಯಾಕೇಜ್

• ಮೈಲೇಜ್ ಪ್ರಮಾಣದಲ್ಲಿ ಶೇ.30 ರಷ್ಟು ಹೆಚ್ಚಳ ಸಾಧ್ಯತೆ
ಬ್ಯಾಟರಿ ಪ್ಯಾಕ್ ಸಾಮರ್ಥ್ಯ
• 40kWh ಲಿಥೀಯಂ ಅಯಾನ್ ಬ್ಯಾಟರಿ ಪ್ಯಾಕ್ ಜೋಡಣೆ

• ಪ್ರತಿ ಚಾರ್ಜ್‌ಗೆ ಗರಿಷ್ಠ 400 ಕಿ.ಮೀ ಮೈಲೇಜ್ ಹಿಂದಿರುಗಿಸುವ ಸಾಧ್ಯತೆ
ಪರ್ಫಾಮೆನ್ಸ್
• ಸುಧಾರಣೆಗೊಂಡಿರುವ ಎಲೆಕ್ಟ್ರಿಕ್ ಮೋಟಾರ್ ಕಾರ್ಯಕ್ಷಮತೆ

• ಪ್ರಸ್ತುತ 127 ಬಿಎಚ್‌ಪಿಯಿಂದ 134 ಬಿಎಚ್‌ಪಿಗೆ ಹೆಚ್ಚಳ ಸಾಧ್ಯತೆ
ಹೊಸ ವಿನ್ಯಾಸ
• ಮರುವಿನ್ಯಾಸಗೊಳಿಸಲಾದ ಬಂಪರ್
• ಸ್ಟ್ಯಾಂಡರ್ಡ್ ಆಲ್ ವ್ಹೀಲ್ ಡಿಸ್ಕ್ ಬ್ರೇಕ್
• ವೆಂಟಿಲೆಟೆಡ್ ಸೀಟುಗಳು
• ಉನ್ನತೀಕರಿಸಲಾದ ಜಿಪ್‌ಟ್ರಾನ್ ತಂತ್ರಜ್ಞಾನ
ತಂತ್ರಜ್ಞಾನ ವಿಶೇಷತೆಗಳು
• ಹೈ ವೊಲ್ಟೆಜ್ ಸಿಸ್ಟಂ
• ದೀರ್ಘಕಾಲಿಕ ಬ್ಯಾಟರಿ ಸಾಮಾರ್ಥ್ಯ
• ಅತಿ ಕಡಿಮೆ ಅವಧಿಯಲ್ಲಿ ಹೆಚ್ಚು ಚಾರ್ಜಿಂಗ್ ಸಿಸ್ಟಂ
• ಸೂಪಿರಿಯರ್ ಪರ್ಫಾಮೆನ್ಸ್
ಬೆಲೆ(ಎಕ್ಸ್‌ಶೋರೂಂ ಪ್ರಕಾರ)
• ಪ್ರಸ್ತುತ ಮಾರುಕಟ್ಟೆಯಲ್ಲಿ ರೂ. 14.79 ಲಕ್ಷದಿಂದ ರೂ.17.40 ಲಕ್ಷ ಬೆಲೆ ಹೊಂದಿರುವ ನೆಕ್ಸಾನ್ ಇವಿ
• ಹೊಸ ಮಾದರಿಯ ಬೆಲೆ ಹಳೆಯ ಮಾದರಿಗಿಂತ ರೂ. 1 ಲಕ್ಷದಿಂದ ರೂ. 2 ಲಕ್ಷ ಹೆಚ್ಚಳ ಸಾಧ್ಯತೆ