Tap to Read ➤

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಟಾಟಾ ಪಂಚ್ ಮೈಕ್ರೊ ಎಸ್‌ಯುವಿ

ಟಾಟಾ ಮೋಟಾರ್ಸ್ ಹೊಸ ಪಂಚ್ ಮೈಕ್ರೊ ಎಸ್‌ಯುವಿ ಹೊಸ ಮಾರಾಟ ದಾಖಲೆ ಕಂಡಿದೆ.
Praveen Sannamani
ಮಾರಾಟ ದಾಖಲೆ
• 1 ಲಕ್ಷ ಯುನಿಟ್ ತಲುಪಿದ ಪಂಚ್ ಮಾರಾಟ

• ಕೇವಲ 10 ತಿಂಗಳಿನಲ್ಲಿ 1 ಲಕ್ಷ ಯುನಿಟ್ ಮಾರಾಟ

• ಪ್ರತಿ ತಿಂಗಳು ಸರಾಸರಿ 10 ಸಾವಿರ ಯುನಿಟ್ ಮಾರಾಟ
ವೆರಿಯೆಂಟ್ ಮತ್ತು ಬೆಲೆ(ಎಕ್ಸ್‌ಶೋರೂಂ)
• ರೂ. 5.93 ಲಕ್ಷದಿಂದ ರೂ. 9.49 ಲಕ್ಷ ಬೆಲೆ

• ಪ್ಯೂರ್, ಅಡ್ವೆಂಚರ್, ಅಕಾಂಪ್ಲಿಶೆಡ್ ಮತ್ತು ಕ್ರಿಯೆಟಿವ್ ವೆರಿಯೆಂಟ್
ಎಂಜಿನ್ ಆಯ್ಕೆ
• 1.2-ಲೀಟರ್ ರಿವೊಟ್ರಾನ್ ತ್ರಿ ಸಿಲಿಂಡರ್ ನ್ಯಾಚುರಲ್ ಆಸ್ಪೆರೆಟೆಡ್ ಪೆಟ್ರೋಲ್
• 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್
• 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್
• 84.48 ಬಿಎಚ್‌ಪಿ ಮತ್ತು 113 ಎನ್ಎಂ ಟಾರ್ಕ್
ಹೊರ ಭಾಗದ ವೈಶಿಷ್ಟ್ಯತೆಗಳು
• ಪ್ರೊಜೆಕ್ಟರ್ ಹೆಡ್‌ಲ್ಯಾಂಪ್
• ಎಲ್ಇಡಿ ಡಿಆರ್‌ಎಲ್ಎಸ್
• ಆರ್16 ಡೈಮಂಡ್ ಕಟ್ ಅಲಾಯ್ ವ್ಹೀಲ್
• ರೂಫ್ ರೈಲ್ಸ್
ಒಳ ಭಾಗದ ವೈಶಿಷ್ಟ್ಯತೆಗಳು
• 7 ಇಂಚಿನ ಟಿಎಫ್‌ಟಿ ಇನ್‌ಸ್ಟ್ರುಮೆಂಟ್ ಕ್ಲಸ್ಟರ್
• ಆಟೋ ಹೆಡ್‌ಲ್ಯಾಂಪ್
• ಆಟೋಮ್ಯಾಟಿಕ್ ಎಸಿ ಕಂಟ್ರೋಲ್ ಸಿಸ್ಟಂ
ಸುರಕ್ಷಾ ಸೌಲಭ್ಯಗಳು
• 5 ಸ್ಟಾರ್ ಸೇಫ್ಟಿ ರೇಟಿಂಗ್ಸ್
• ಡ್ಯುಯಲ್ ಏರ್‌ಬ್ಯಾಗ್
• ಎಬಿಎಸ್ ಮತ್ತು ಇಬಿಡಿ
• ಕಾರ್ನರ್ ಸ್ಟ್ಯಾಬಿಲಿಟಿ ಕಂಟ್ರೋಲ್