Tap to Read ➤
ಟಾಟಾ ಪಂಚ್ ಮೈಕ್ರೋ ಎಸ್ಯುವಿ ಬೆಲೆಯಲ್ಲಿ ಏರಿಳಿತ
ಟಾಟಾ ಮೋಟಾರ್ಸ್ ಕಂಪನಿಯು ಪಂಚ್ ಮೈಕ್ರೊ ಎಸ್ಯುವಿ ಸೇರಿದಂತೆ ತನ್ನ ಪ್ರಮುಖ ಕಾರುಗಳ ಬೆಲೆಯಲ್ಲಿ ಶೇ.1 ರಿಂದ ಶೇ. 2.50 ರಷ್ಟು ದರ ಹೆಚ್ಚಿಸಿದೆ.
Praveen Sannamani
ಪಂಚ್ ಕಾರಿನ ದರದಲ್ಲಿ ಏರಿಳಿತ
• ವಿವಿಧ ಮಾದರಿಗಳೊಂದಿಗೆ 23 ವೆರಿಯೆಂಟ್ಗಳನ್ನು ಹೊಂದಿರುವ ಪಂಚ್
• 8 ವೆರಿಯೆಂಟ್ ಬೆಲೆಯಲ್ಲಿ ಏರಿಕೆ ಮತ್ತ 8 ವೆರಿಯೆಂಟ್ಗಳ ಬೆಲೆಯಲ್ಲಿ ಇಳಿಕೆ
ಪ್ರಸ್ತುತ ಬೆಲೆ(ಎಕ್ಸ್ಶೋರೂಂ ಪ್ರಕಾರ)
• ಆರಂಭಿಕ ಬೆಲೆ ರೂ. 5,82,900
• ಹೈ ಎಂಡ್ ಬೆಲೆ ರೂ. 9,48,900
ಏರಿಳಿತಗೊಂಡ ಬೆಲೆಗಳು
• ಪ್ರಮುಖ ವೆರಿಯೆಂಟ್ಗಳ ಬೆಲೆಯಲ್ಲಿ ರೂ.10 ಸಾವಿರದಷ್ಟು ಇಳಿಕೆ
• ವಿವಿಧ ವೆರಿಯೆಂಟ್ಗಳ ಬೆಲೆಯಲ್ಲಿ ರೂ. 15 ಸಾವಿರದಷ್ಟು ಏರಿಕೆ
ಬೆಲೆ ಹೆಚ್ಚಳಕ್ಕೆ ಕಾರಣಗಳು
• ಹೆಚ್ಚಳವಾಗಿರುವ ಉತ್ಪಾದನಾ ವೆಚ್ಚಗಳು
• ಆಟೋ ಬಿಡಿಭಾಗಗಳ ಕೊರತೆ
• ಸೆಮಿಕಂಡಕ್ಟರ್ ಕೊರತೆ
ಪಂಚ್ ಕಾರಿನ ವಿಶೇಷತೆಗಳು
• 75 ಸಾವಿರಕ್ಕೂ ಹೆಚ್ಚು ಬುಕಿಂಗ್ ಪಡೆದುಕೊಂಡಿರುವ ಪಂಚ್
• ವಿಶೇಷ ಫೀಚರ್ಸ್, ಬಜೆಟ್ ಬೆಲೆ ಮತ್ತು ಅತ್ಯುತ್ತಮ ಎಂಜಿನ್
ವೆರಿಯೆಂಟ್ಗಳು
• ಪ್ಯೂರ್, ಅಡ್ವೆಂಚರ್,
• ಅಕಾಂಪ್ಲಿಶೆಡ್ ಮತ್ತು ಕ್ರಿಯೆಟಿವ್
• ಸ್ಟ್ಯಾಂಡರ್ಡ್ ಮತ್ತು ಕಾಜಿರಂಗ ಎಡಿಷನ್
ಎಂಜಿನ್ ಮತ್ತು ಗೇರ್ಬಾಕ್ಸ್
• 1.2-ಲೀಟರ್ ನ್ಯಾಚುರಲ್ ಆಸ್ಪೆರೆಟೆಡ್ ಪೆಟ್ರೋಲ್
• 5-ಸ್ಪೀಡ್ ಮ್ಯಾನುವಲ್ ಗೇರ್ಬಾಕ್ಸ್
• 5-ಸ್ಪೀಡ್ ಆಟೋಮ್ಯಾಟಿಕ್ ಗೇರ್ಬಾಕ್ಸ್
ಸುರಕ್ಷಾ ಸೌಲಭ್ಯಗಳು
• ಡ್ಯುಯಲ್ ಏರ್ಬ್ಯಾಗ್
• ಎಬಿಎಸ್ ಜೊತೆ ಇಬಿಡಿ
• ಕ್ರ್ಯಾಶ್ ಟೆಸ್ಟಿಂಗ್ನಲ್ಲಿ 5 ಸ್ಟಾರ್ ಸೇಫ್ಟಿ ರೇಟಿಂಗ್ಸ್
• ಭಾರತದಲ್ಲಿ ಸ್ಕೋಡಾ ಕುಶಾಕ್ ಮಾಂಟೆ ಕಾರ್ಲೊ ಎಡಿಷನ್ ಬಿಡುಗಡೆ
• ರೂ.10 ಲಕ್ಷ ಬೆಲೆ ಅಂತರದಲ್ಲಿ ಖರೀದಿಸಬಹುದಾದ ಸೇಫ್ಟಿ ಫೀಚರ್ಸ್ ಹೊಂದಿರುವ ಕಾರುಗಳಿವು!.. ಇನ್ನಷ್ಟು ಓದಿ
• ಅತಿ ಹೆಚ್ಚು ಮೈಲೇಜ್ ನೀಡುವ 2022ರ ಮಾರುತಿ ಸುಜುಕಿ ಎರ್ಟಿಗಾ ಎಂಪಿವಿ ಬಿಡುಗಡೆ... ಇನ್ನಷ್ಟು ಓದಿ