ಟಾಟಾ ಮೋಟಾರ್ಸ್ ಕಂಪನಿಯು ತನ್ನ ಜನಪ್ರಿಯ ಕಾರು ಮಾದರಿಯಾದ ಟಿಯಾಗೋ ಹ್ಯಾಚ್ಬ್ಯಾಕ್ ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲು ಸಾಧಿಸಿದೆ.
Praveen Sannamani
ಹೊಸ ಮೈಲಿಗಲ್ಲು
• ಗುಜರಾತ್ನಲ್ಲಿರುವ ಸನಂದ್ ಕಾರು ಉತ್ಪಾದನಾ ಘಟಕದಲ್ಲಿ 4 ಲಕ್ಷ ಯುನಿಟ್ ಉತ್ಪಾದನೆ ಪೂರ್ಣಗೊಳಿಸಿದ ಟಿಯಾಗೋ ಹ್ಯಾಚ್ಬ್ಯಾಕ್
ಉತ್ಪಾದನಾ ಮೈಲಿಗಲ್ಲು
• 2016 ರ ಆರಂಭದಲ್ಲಿ ಬಿಡುಗಡೆಗೊಂಡಿದ್ದ ಟಿಯಾಗೋ
• 2020 ರಲ್ಲಿ ಫೇಸ್ಲಿಫ್ಟ್ ಪಡೆದುಕೊಂಡಿದ್ದ ಟಿಯಾಗೋ
ವೆರಿಯೆಂಟ್ ಮತ್ತು ಬೆಲೆ(ಎಕ್ಸ್ಶೋರೂಂ ಪ್ರಕಾರ)
• ಎಕ್ಸ್ಇ, ಎಕ್ಸ್ಟಿ, ಎಕ್ಸ್ಜೆಡ್, ಎನ್ಆರ್ಜಿ
• ಆರಂಭಿಕ ಬೆಲೆ ರೂ.5.22 ಲಕ್ಷದಿಂದ ಟಾಪ್ ಎಂಡ್ ಬೆಲೆ ರೂ. 7.32 ಲಕ್ಷ
ಟಿಯಾಗೋ ವೈಶಿಷ್ಟ್ಯತೆಗಳು
• ಮ್ಯಾನುಯಲ್ ಮತ್ತು ಆಟೋಮ್ಯಾಟಿಕ್ ವೆರಿಯೆಂಟ್ಗಳಲ್ಲಿ ಲಭ್ಯ • ಕೈಗೆಟುಕುವ ಬೆಲೆಯಲ್ಲಿ ಖರೀದಿಸಬಹುದಾದ ಸುರಕ್ಷಿತ ಕಾರು • ಕ್ರ್ಯಾಶ್ ಟೆಸ್ಟಿಂಗ್ನಲ್ಲಿ 4 ಸ್ಟಾರ್ ಸೇಫ್ಟಿ ರೇಟಿಂಗ್ಸ್
ಎಂಜಿನ್ ಮತ್ತು ಪರ್ಫಾಮೆನ್ಸ್
• 1.2 ಲೀಟರ್ ನ್ಯಾಚುರಲ್ ಆಸ್ಪೆರೆಟೆಡ್ ಪೆಟ್ರೋಲ್ • 86 ಬಿಹೆಚ್ಪಿ ಮತ್ತು 113 ಎನ್ಎಂ ಟಾರ್ಕ್ ಉತ್ಪಾದನೆ • 5-ಸ್ಪೀಡ್ ಮ್ಯಾನುವಲ್ ಮತ್ತು ಎಎಂಟಿ ಆಯ್ಕೆ
ಹೊರ ವಿನ್ಯಾಸಗಳು
• ಹಾಲೋಜೆನ್ ಹೆಡ್ಲ್ಯಾಂಪ್ಗಳು • 14-ಇಂಚಿನ ಹೊಸ ವಿನ್ಯಾಸದ ಅಲಾಯ್ ವೀಲ್ಹ್ • ಐದು ಪ್ರಮುಖ ಬಣ್ಣಗಳ ಆಯ್ಕೆ
ಒಳಭಾಗದ ವೈಶಿಷ್ಟ್ಯತೆಗಳು
• ವಾಯ್ಸ್ ಕಮಾಂಡ್ ಸರ್ಪೊಟ್ ಮಾಡುವ ಇನ್ಪೋಟೈನ್ಮೆಂಟ್ ಸಿಸ್ಟಂ • ಮಲ್ಟಿ ಡ್ರೈವ್ ಮೋಡ್ಗಳು • ಆನ್ ಬೋರ್ಡ್ ನ್ಯಾವಿಷನ್