Tap to Read ➤
20 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್ ಪಡೆದ ಟಾಟಾ ಟಿಯಾಗೋ ಇವಿ
ಬಹುಬೇಡಿಕೆಯ ಈ ಹೊಸ ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರಿನ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
Yajas Duddiyanda
• ಟೋಕನ್ ಮೊತ್ತ: 21,000 ರೂ.
• ಬುಕ್ಕಿಂಗ್ ಆಯ್ಕೆ: ಡೀಲರ್ಶಿಪ್ & ಅಧಿಕೃತ ವೆಬ್ಸೈಟ್
ಬುಕ್ಕಿಂಗ್
• ಸ್ಲೀಕ್ ಗ್ರೀಲ್
• ಸ್ಪೋರ್ಟಿ ಬಂಪರ್
• ಇವಿ ಬ್ಯಾಡ್ಜ್
ವಿನ್ಯಾಸ
• ಪ್ರೊಜೆಕ್ಟರ್ ಹೆಡ್ ಲ್ಯಾಂಪ್
• ಎಲ್ಇಡಿ ಡಿಆರ್ಎಲ್
• ಎಲ್ಇಡಿ ಟೇಲ್ ಲೈಟ್
• ಅಲಾಯ್ ವ್ಹೀಲ್ಸ್
ಫೀಚರ್ಸ್
• ಟೀಲ್ ಬ್ಲೂ
• ಡೇಟೋನಾ ಗ್ರೇ
• ಟ್ರಾಪಿಕಲ್ ಮಿಸ್ಟ್
• ಮಿಡ್ನೈಟ್ ಪ್ಲಮ್
• ಪ್ರಿಸ್ಟಿನ್ ವೈಟ್
ಬಣ್ಣಗಳು
• ಇನ್ಪೋಟೈನ್ಮೆಂಟ್ ಸಿಸ್ಟಂ
• ಆಡ್ರಾಯ್ಡ್ ಆಟೋ
• ಆಪಲ್ ಕಾರ್ ಪ್ಲೇ
• ಜೆಬಿಎಲ್ ಆಡಿಯೋ ಸಿಸ್ಟಂ
ಇಂಟಿರಿಯರ್ ಫೀಚರ್ಸ್
• 19.2 / 24kWh ಬ್ಯಾಟರಿ ಪ್ಯಾಕ್
• ಪವರ್: 74 ಬಿಹೆಚ್ಪಿ
• ಟಾರ್ಕ್: 170 ಎನ್ಎಂ
ಇವಿ ಮೋಟರ್
• ಡ್ಯುಯಲ್ ಏರ್ ಬ್ಯಾಗ್
• ಎಲೆಕ್ಟ್ರಿಕಾನಿಕ್ ಸ್ಟೆಬಿಲಿಟಿ ಕಂಟ್ರೋಲ್
• ಓವರ್ ಚಾರ್ಜ್ ಪ್ರೊಟೆಕ್ಷನ್
• ಎಬಿಎಸ್ ಜೊತೆ ಇಬಿಡಿ
ಸುರಕ್ಷತಾ ಫೀಚರ್ಸ್