Tap to Read ➤

ಭಾರತದಲ್ಲಿ ಟಾಟಾ ಟಿಯಾಗೊ ಇವಿ ಬಿಡುಗಡೆ: ಇಲ್ಲಿದೆ ಮಾಹಿತಿ

Dec 22, 2022
Sanjay Ambekar
ಬೆಲೆ
• ರೂ.8.49 ಲಕ್ಷ (ಎಕ್ಸ್ ಶೋರೂಂ)
ಹೊರಭಾಗದ ವಿನ್ಯಾಸ
• ಸ್ಲೀಕ್ ಗ್ರೀಲ್

• ಸ್ಪೋರ್ಟಿ ಬಂಪರ್ಸ್

• ಸ್ಟಿಕ್ ಆಂಟೆನಾ
ಹೊರಭಾಗದ ವೈಶಿಷ್ಟ್ಯಗಳು
• ಪ್ರೊಜೆಕ್ಟರ್ ಹೆಡ್ ಲೈಟ್ಸ್

• LED ಟೈಲ್ ಲೈಟ್ಸ್

• LED DRLs & ಸ್ಟೀಲ್ ವೀಲ್ಸ್
ಕಲರ್ಸ್
• ಟೀಲ್ ಬ್ಲೂ

• ಡೇಟಾನಾ ಗ್ರೇ

• ಪ್ರಿಸ್ಟಿನ್ ವೈಟ್ ಸೇರಿ ಹಲವು
ಒಳಭಾಗದ ವಿನ್ಯಾಸ
• ಡ್ಯೂಯಲ್ ಟೋನ್ ಇಂಟೀರಿಯರ್

• ಮಲ್ಟಿಫಂಕ್ಷನ್ ಸ್ಟೇರಿಂಗ್
ಒಳಭಾಗದ ವೈಶಿಷ್ಟ್ಯಗಳು
• ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್

• ಆಂಡ್ರಾಯ್ಡ್ ಆಟೋ

• ಆಪಲ್ ಕಾರ್ ಪ್ಲೇ
ಕಾರ್ಯಕ್ಷಮತೆ
• 19.2kWh ಬ್ಯಾಟರಿ: 250 kms

• 24 kWh ಬ್ಯಾಟರಿ: 315 kms

• 0 ಯಿಂದ 60 km/h: 5.7 ಸೆಕೆಂಡುಗಳು
ಸುರಕ್ಷತೆ ವೈಶಿಷ್ಟ್ಯಗಳು
• ಡ್ಯೂಯಲ್ ಏರ್ ಬ್ಯಾಗ್ಸ್

• ABS ಜೊತೆ EBD

• ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್