Tap to Read ➤
ಟಾಟಾ ಟಿಯಾಗೊ NRG XTಯ ಬೆಲೆ ಮತ್ತು ವಿಶೇಷತೆಗಳು
ಟಾಟಾ ಮೋಟಾರ್ಸ್ ಇತ್ತೀಚೆಗೆ ಬಿಡುಗಡೆ ಮಾಡಿರುವ ಟಿಯಾಗೊ ಎನ್ಆರ್ಜಿ ಎಕ್ಸ್ಟಿ ಕಾರಿನ ವಿನ್ಯಾಸ, ವೈಶಿಷ್ಟ್ಯಗಳ ಕುರಿತ ಮಾಹಿತಿ ಇಲ್ಲಿದೆ.
Arunteja P
ವಿನ್ಯಾಸ
• ಮುಂಭಾಗ ಫಾಗ್ ಲ್ಯಾಂಪ್ಸ್
• ಬಾಡಿ ಕ್ಲಾಡಿಂಗ್
• ರೂಫ್ ರೆಯಿಲ್
• ಹಿಂಭಾಗ ಡಿಫಾಗರ್
• ರಿಯರ್ ವಾಷರ್
ವೈಶಿಷ್ಟ್ಯಗಳು
• ಬ್ಲ್ಯಾಕ್ ಇಂಟೀರಿಯರ್
• 3.5 ಇಂಚಿನ ಹರ್ಮಾನ್ ಇನ್ಫೋಟೈನ್ಮೆಂಟ್ ಸಿಸ್ಟಮ್
• ಮಲ್ಟಿ ಫಂಕ್ಷನಲ್ ಸ್ಟೀರಿಂಗ್
• ಅಡ್ಜಸ್ಟಬಲ್ ಡ್ರೈವರ್ ಸೀಟ್
ಎಂಜಿನ್
• 1.2 ಲೀ. ಪೆಟ್ರೋಲ್ ಎಂಜಿನ್
• 85 bhp ಪವರ್
• 113 Nm ಟಾರ್ಕ್
• 5-ಸ್ಪೀಡ್ ಗೇರ್ಬಾಕ್ಸ್
ಸುರಕ್ಷತಾ ವೈಶಿಷ್ಟ್ಯಗಳು
• ಏರ್ಬ್ಯಾಗ್ಸ್
• ಸೀಟ್ ಬೆಲ್ಟ್ ವಾರ್ನಿಂಗ್
• ಅಡ್ಜಸ್ಟಬಲ್ ಸೀಟ್
• ಎಬಿಎಸ್ ಜೊತೆಗೆ ಇಬಿಡಿ
ಬೆಲೆ
• ಆರಂಭಿಕ ಬೆಲೆ ರೂ. 6.42 ಲಕ್ಷ (ಎಕ್ಸ್ ಶೋರೂಂ)