Tap to Read ➤

ಅತ್ಯುತ್ತಮ ಮೈಲೇಜ್ ರೇಂಜ್ ಹೊಂದಿರುವ ಟಾಟಾ ಟಿಗೋರ್ ಇವಿ ವಿಶೇಷತೆಗಳಿವು!

ಪ್ಯಾಸೆಂಜರ್ ಇವಿ ಕಾರು ಮಾದರಿಗಳ ವಿಭಾಗದಲ್ಲಿರುವ ಬಜೆಟ್ ಮಾದರಿಯಾಗಿ ಗುರುತಿಸಿಕೊಂಡಿರುವ ಟಾಟಾ ಟಿಗೋರ್ ಇವಿ ಹಲವಾರು ವಿಶೇಷತೆಗಳನ್ನು ಒಳಗೊಂಡಿದೆ.
ವೆರಿಯೆಂಟ್ ಮತ್ತು ಬೆಲೆ(ಎಕ್ಸ್‌ಶೋರೂಂ)
• ಎಕ್ಸ್ಇ, ಎಕ್ಸ್ಎಂ, ಎಕ್ಸ್‌ಜೆಡ್ ಪ್ಲಸ್

• ರೂ. 11.99 ಲಕ್ಷದಿಂದ ರೂ. 13.14 ಲಕ್ಷ
ಎಲೆಕ್ಟ್ರಿಕ್ ಮೋಟಾರ್ ಮತ್ತು ಬ್ಯಾಟರಿ
• 26kWh ಲೀಥಿಯಂ ಅಯಾನ್ ಬ್ಯಾಟರಿ ಪ್ಯಾಕ್
• 55kW ಮೋಟಾರ್
• 72 ಬಿಎಚ್‌ಪಿ ಮತ್ತು 172 ಎನ್ಎಂ ಟಾರ್ಕ್ ಉತ್ಪಾದನೆ
ರೇಂಜ್ ಮತ್ತು ಪರ್ಫಾಮೆನ್ಸ್
• ಪ್ರತಿ ಚಾರ್ಜ್‌ಗೆ ಗರಿಷ್ಠ 306 ಕಿ.ಮೀ ಮೈಲೇಜ್

• ಪ್ರತಿ ಗಂಟೆಗೆ 120 ಕಿ.ಮೀ ಟಾಪ್ ಸ್ಪೀಡ್
ಹೊಸ ವಿನ್ಯಾಸ
• ಫ್ಲ್ಯಾಟ್ ಗ್ರಿಲ್

• ಸ್ಪೋರ್ಟಿ ಬಂಪರ್

• ಶಾರ್ಕ್‌ಫಿನ್ ಆ್ಯಟೆಂನಾ
ಹೊಸ ವೈಶಿಷ್ಟ್ಯತೆಗಳು
• ಪ್ರೊಜೆಕ್ಟರ್ ಹೆಡ್‌ಲೈಟ್ಸ್
• ಎಲ್ಇಡಿ ಟೈಲ್‌ಲೈಟ್ಸ್
• ಎಲ್ಇಡಿ ಡಿಆರ್‌ಎಲ್‌ಗಳು
• ಅಲಾಯ್ ವ್ಹೀಲ್‌ಗಳು
• ಎಲೆಕ್ಟ್ರಿಕ್ ಬ್ಲ್ಯೂ ಆಕ್ಸೆಂಟ್
ಒಳಾಂಗಣ ವಿನ್ಯಾಸ
• ಡ್ಯುಯಲ್ ಟೋನ್ ಇಂಟಿರಿಯರ್
• ಬ್ಲ್ಯಾಕ್ ಫ್ರ್ಯಾಬಿಕ್ ಆಸನಗಳು
• ಎಲೆಕ್ಟ್ರಿಕ್ ಬ್ಲ್ಯೂ ಆಕ್ಸೆಂಟ್
• ಮಲ್ಟಿ ಫಂಕ್ಷನ್ ಸ್ಟೀರಿಂಗ್ ವ್ಹೀಲ್
ಒಳಾಂಗಣ ವೈಶಿಷ್ಟ್ಯತೆಗಳು
• ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ
• ಅಂಡ್ರಾಯಿಡ್ ಆಟೋ
• ಆ್ಯಪಲ್ ಕಾರ್‌ಪ್ಲೇ
• ಜೆಬಿಎಲ್ ಆಡಿಯೋ ಸಿಸ್ಟಂ
ಸುರಕ್ಷಾ ಸೌಲಭ್ಯಗಳು
• ಡ್ಯುಯಲ್ ಏರ್‌ಬ್ಯಾಗ್‌ಗಳು
• ಎಬಿಎಸ್ ಮತ್ತು ಇಬಿಡಿ
• ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೊಲ್
• ಐಪಿ67 ರೇಟಿಂಗ್ಸ್ ಹೊಂದಿರುವ ಬ್ಯಾಟರಿ ಪ್ಯಾಕ್
• 4 ಸ್ಟಾರ್ ಸೇಫ್ಟಿ ರೇಟಿಂಗ್ಸ್