Tap to Read ➤

ಟಾಟಾ ಟಿಗೋರ್ ಎಕ್ಸ್ಎಂ ಐಸಿಎನ್‌ಜಿ ಭಾರತದಲ್ಲಿ ಬಿಡುಗಡೆ

ಟಿಗೋರ್ ಐಸಿಎನ್‌ಜಿ ಮಾದರಿಯುಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ಹೊಸ ವೆರಿಯೆಂಟ್ ಬಿಡುಗಡೆ ಮಾಡಿದೆ.
Praveen Sannamani
ವೆರಿಯೆಂಟ್ ಮತ್ತು ಬೆಲೆ
• ಎಕ್ಸ್ಎಂ ಐಸಿಎನ್‌ಜಿ (ಆರಂಭಿಕ ಮಾದರಿ)

• ರೂ. 7,39,900(ಎಕ್ಸ್‌ಶೋರೂಂ ದರ)
ಹೊಸ ಕಾರಿನ ಡಿಸೈನ್
• ಸ್ಲಿಕ್ ಆದ ಗ್ರಿಲ್

• ಸ್ಪೋರ್ಟಿಯಾಗಿರುವ ಬಾಡಿ ಲೈನ್

• ಸ್ಪೋರ್ಟಿ ಬಂಪರ್
ಹೊರ ವೈಶಿಷ್ಟ್ಯತೆಗಳು
• ಎಲ್ಇಡಿ ಡಿಆರ್‌ಎಲ್‌ಗಳು

• ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು

• ಕ್ರೋಮ್ ಆಕ್ಸೆಂಟ್

• ಅಲಾಯ್ ಚಕ್ರಗಳು
ಬಣ್ಣಗಳ ಆಯ್ಕೆ
• ಒಪೆಲ್ ವೈಟ್

• ಡೇಟೋನಾ ಗ್ರೇ

• ಅರಿಜೊನಾ ಬ್ಲ್ಯೂ

• ಡೀಪ್ ರೆಡ್
ಒಳಾಂಗಣ ಸೌಲಭ್ಯಗಳು
• ಡ್ಯುಯಲ್ ಟೋನ್ ಇಂಟಿರಿಯರ್
• ಸ್ಟೋರೇಜ್ ಸೌಲಭ್ಯ
• ಫ್ಯಾಬ್ರಿಕ್ ಆಸನಗಳು
• ಕಪ್ ಹೋಲ್ಡರ್
• ಚಾರ್ಜಿಂಗ್ ಪಾಯಿಂಟ್
ಒಳಾಂಗಣ ವೈಶಿಷ್ಟ್ಯತೆಗಳು
• ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್
• ಅಂಡ್ರಾಯಿಡ್ ಆಟೋ
• ಆ್ಯಪಲ್ ಕಾರ್ ಪ್ಲೇ
• ಮಲ್ಟಿ ಫಂಕ್ಷನ್ ಸ್ಟ್ರೀರಿಂಗ್
• ಬಾಡಿ ಕಲರ್ ಆಕ್ಸೆಂಟ್
ಎಂಜಿನ್ ಮತ್ತು ಕಾರ್ಯಕ್ಷಮತೆ
• 1.2 ಲೀಟರ್ ಪೆಟ್ರೋಲ್ ಎಂಜಿನ್ ಸಿಎನ್‌ಜಿ ತಂತ್ರಜ್ಞಾನ
• 84 ಬಿಎಚ್‌ಪಿ ಮತ್ತು 113 ಎನ್ಎಂ ಟಾರ್ಕ್ ಉತ್ಪಾದನೆ
• 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್
• ಪ್ರತಿ ಕೆಜಿ ಸಿಎನ್‌ಜಿಗೆ 26.49 ಕಿ.ಮೀ ಮೈಲೇಜ್
ಸುರಕ್ಷಾ ಸೌಲಭ್ಯಗಳು
• ಎರಡು ಏರ್‌ಬ್ಯಾಗ್‌ಗಳು
• ರಿಯರ್ ಪಾರ್ಕಿಂಗ್ ಕ್ಯಾಮೆರಾ
• ರಿವರ್ಸ್ ಪಾರ್ಕಿಂಗ್ ಸೆನ್ಸಾರ್
• ಎಬಿಎಸ್ ಜೊತೆ ಇಬಿಡಿ
• ಐಸೋಫಿಕ್ಸ್ ಚೈಲ್ಡ್ ಸೀಟ್ ಮೌಂಟ್