Tap to Read ➤

ಭಾರತಕ್ಕೆ ಲಗ್ಗೆಯಿಡಲಿದೆಯೇ ಎಲಾನ್ ಮಸ್ಕ್ ಅವರ ಟೆಸ್ಲಾ

ಅಮೆರಿಕಾದ ಜನಪ್ರಿಯ ಎಲೆಕ್ಟ್ರಿಕ್ ಕಾರು ತಯಾರಿಕಾ ಕಂಪನಿ ಟೆಸ್ಲಾ ಭಾರತದಲ್ಲಿ ತನ್ನ ಕಂಪನಿಯನ್ನು ಸ್ಥಾಪಿಸಲಿದೆಯೇ, ಕೇಂದ್ರ ಸರ್ಕಾರದ ಷರತ್ತುಗಳನ್ನು ಟೆಸ್ಲಾ ಒಪ್ಪಿಕೊಂಡಿದೆಯೇ ಎಂಬುದನ್ನು ಇಲ್ಲಿ ನೋಡೋಣ.
Arun Teja P
ಟೆಸ್ಲಾ ವಿನಂತಿ
ಟೆಸ್ಲಾ ತನ್ನ ವಾಹನಗಳ ಮೇಲಿನ ಆಮದು ಸುಂಕವನ್ನು ತಗ್ಗಿಸಲು ಬೇಡಿಕೆಯಿಟ್ಟಿತ್ತು.
ಕೇಂದ್ರ ಸರ್ಕಾರದ ಪ್ರತಿಕ್ರಿಯೆ
ಇತರ ವಾಹನ ತಯಾರಿಕಾ ಕಂಪನಿಗಳಂತೆಯೇ ಟೆಸ್ಲಾಗೂ ಆಮದಿನ ಮೇಲಿನ ಷರತ್ತುಗಳು ಅನ್ವಯಿಸುತ್ತವೆ.
ಕಂಪನಿಯ ಸ್ಥಾಪನೆ ಕುರಿತು ಮಸ್ಕ್ ಟ್ವೀಟ್
ಕಂಪನಿಯ ಕಾರುಗಳನ್ನು ವಿಕ್ರಯಿಸಲು ಮತ್ತು ಸರ್ವಿಸ್ ಮಾಡಲು ಅನುಮತಿಯಿಲ್ಲದ ಯಾವುದೇ ಪ್ರದೇಶದಲ್ಲಿ ಟೆಸ್ಲಾ ತನ್ನ ಕಂಪನಿಯನ್ನು ಸ್ಥಾಪಿಸುವುದಿಲ್ಲ.
ಪ್ರಸ್ತುತ ಆಮದು ಸುಂಕ
ದೇಶದಲ್ಲಿ ಆಮದು ಮಾಡಿಕೊಳ್ಳುತ್ತಿರುವ ಕಾರುಗಳ ಬೆಲೆಯ ಶೇ60 ರಿಂದ 100 ರಷ್ಟು ಆಮದು ಸುಂಕಗಳಿವೆ.
ನಿತಿನ್ ಗಡ್ಕರಿ ಹೇಳಿಕೆ
ಟೆಸ್ಲಾ ಕಂಪನಿ ಚೀನಾದಲ್ಲಿ ತಯಾರಿಸಿದ ಕಾರುಗಳನ್ನು ಭಾರತಕ್ಕೆ ಆಮದು ಮಾಡಿಕೊಳ್ಳಲು ಯಾವುದೇ ಕಾರಣಕ್ಕೂ ಅನುಮತಿಸುವುದಿಲ್ಲ.