Tap to Read ➤

ಭಾರತಕ್ಕೆ ಲಗ್ಗೆಯಿಟ್ಟ ಮೊದಲ ಲ್ಯಾಂಬೋರ್ಗಿನಿ ಅವೆಂಟಡಾರ್ ಅಲ್ಟಿಮೆ

ಭಾರತಕ್ಕೆ ಡೆಲಿವರಿಯಾದ ಮೊದಲ ಲ್ಯಾಂಬೋರ್ಗಿನಿ ಅವೆಂಟಡಾರ್ ಅಲ್ಟಿಮೆ ಕೂಪೆ ಬಗೆಗಿನ ಮತ್ತಷ್ಟು ಮಾಹಿತಿ ಇಲ್ಲಿದೆ.
Arunteja P
ಬಣ್ಣ
• 'ವಯಾಲಾ ಪಾಸಿಫ್ ಪರ್ಪಲ್' ಬಣ್ಣದಲ್ಲಿ ಡೆಲಿವರಿಯಾಗಿದೆ ಅವೆಂಟಡಾರ್ ಅಲ್ಟಿಮೆ ಕೂಪೆ
ಒಳಾಂಗಣ ವಿನ್ಯಾಸ
• ಇಂಟೀರಿಯರ್ ಬಹುತೇಕ ಕಪ್ಪು ಬಣ್ಣ, ಅಲ್ಲಲ್ಲಿ ಗೋಲ್ಡ್ ಸ್ಟಿಚ್, ಸೀಟ್ ಕೆಳಭಾಗದಲ್ಲಿ ಬಿಳಿ ಬಣ್ಣ
ಡೆಲಿವರಿಯಾಗಲಿರುವ ಯೂನಿಟ್‌ಗಳು
• ಡೆಲಿವರಿಯಾಗಲಿವೆ ಒಟ್ಟು 350 ಲ್ಯಾಂಬೋರ್ಗಿನಿ ಅವೆಂಟಡಾರ್ ಅಲ್ಟಿಮೆ ಕೂಪೆ
ಎಂಜಿನ್
• 6.5- ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ವಿ-12 ಎಂಜಿನ್
ಎಂಜಿನ್ ಪರ್ಫಾಮೆನ್ಸ್
• 8500 rpm ನಲ್ಲಿ 770 Bhp ಪವರ್
• 6750 rpm ನಲ್ಲಿ 720 Nm ಟಾರ್ಕ್
• 7-ಸ್ಪೀಡ್ ರೋಬೋಟೈಜ್ಡ್ ಮ್ಯಾನುವಲ್ ಟ್ರಾನ್ಸ್ಮಿಷನ್
ಟಾಪ್ ಸ್ಪೀಡ್
• ಕೇವಲ 2.8 ಸೆಕೆಂಡುಗಳಲ್ಲಿ 100 ಕಿ.ಮೀ ವೇಗ
• ಗರಿಷ್ಟ ವೇಗ ಗಂಟೆಗೆ 355 ಕಿ.ಮೀ
ಬ್ರೇಕ್
• ಮುಂಭಾಗ 400 ಮಿ.ಮೀ ಕಾರ್ಬನ್ ಸಿರಾಮಿಕ್ ಡಿಸ್ಕ್
• ಹಿಂಭಾಗ 380 ಮಿ.ಮೀ ಕಾರ್ಬನ್ ಸಿರಾಮಿಕ್ ಡಿಸ್ಕ್