Tap to Read ➤

ಬಹುನಿರೀಕ್ಷಿತ ಮಾರುತಿ ಸುಜುಕಿ XL6 CNG ಆವೃತ್ತಿ ಬಿಡುಗಡೆ

ಜನಪ್ರಿಯ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿಯು ಇದೀಗ ತನ್ನ XL6 S-CNG ಅನ್ನು ಬಿಡುಗಡೆ ಮಾಡಿದೆ.
Arunteja P
ಬೆಲೆ
• ರೂ. 12.24 ಲಕ್ಷ (ಎಕ್ಸ್ ಶೋರೂಂ, ಭಾರತ)
ಪವರ್‌ಟ್ರೇನ್
• 1.5-ಲೀಟರ್ K15C ಪೆಟ್ರೋಲ್ ಎಂಜಿನ್‌
• 88hp ಪವರ್
• 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌
ಮೈಲೇಜ್
• 26.32km/kg ನಷ್ಟು ಮೈಲೇಜ್
ಹೆಚ್ಚುವರಿ ಸೇರ್ಪಡೆ
• CNG ಸ್ಟಿಕ್ಕರ್
• 60-ಲೀಟರ್ ಸಿಎನ್‌ಜಿ ಟ್ಯಾಂಕ್‌
ವೈಶಿಷ್ಟ್ಯಗಳು
• ಕ್ರೂಸ್ ಕಂಟ್ರೋಲ್
• ಪುಶ್-ಬಟನ್ ಸ್ಟಾರ್ಟ್
• ಆಂಡ್ರಾಯ್ಡ್ ಆಟೋ
ಆಪಲ್ ಕಾರ್‌ಪ್ಲೇ
ಪ್ರತಿಸ್ಪರ್ಧಿಗಳು
• ಎರ್ಟಿಗಾ CNG

• ಕಿಯಾ ಕಾರೆನ್ಸ್ MPV CNG