Tap to Read ➤

ಭಾರತದಲ್ಲಿ ಬಹುನಿರೀಕ್ಷಿತ ಫೋಕ್ಸ್‌ವ್ಯಾಗನ್ ವರ್ಟಸ್ ಬಿಡುಗಡೆ

ಫೋಕ್ಸ್‌ವ್ಯಾಗನ್ ಇಂಡಿಯಾ ತನ್ನ ಬಹುನಿರೀಕ್ಷಿತ ಫೋಕ್ಸ್‌ವ್ಯಾಗನ್ ವರ್ಟಸ್ ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಕಾರಿನ ಬೆಲೆ, ವೈಶಿಷ್ಟ್ಯ, ವಿನ್ಯಾಸದ ಮಾಹಿತಿ ಇಲ್ಲಿದೆ.
ಫೋಕ್ಸ್‌ವ್ಯಾಗನ್ ವರ್ಟಸ್ ಬೆಲೆ
• ಆರಂಭಿಕ ಬೆಲೆ ರೂ. 11,21,900 (ಎಕ್ಸ್ ಶೋ ರೂಂ)
• ಟಾಪ್ ಎಂಡ್ ಮಾಡಲ್ ರೂ. 17,91,900 (ಎಕ್ಸ್ ಶೋ ರೂಂ)
ವಿನ್ಯಾಸ
• ಡ್ಯುಯಲ್ ಸ್ಲಾಟ್ ಗ್ರಿಲ್
• ಎಲ್ಇಡಿ ಡಿಆರ್‌ಎಲ್ಗಳು
• ಪ್ರೊಜೆಕ್ಟರ್‌ ಹೆಡ್‌ಲೈಟ್‌ಗಳು
• ಡ್ಯುಯಲ್ ಟೋನ್ ಅಲಾಯ್ ವೀಲ್ಸ್‌
• ಷಾರ್ಕ್ ಫಿನ್ ಆ್ಯಂಟೇನಾ
ರೂಪಾಂತರಗಳು
• ಡೈನಾಮಿಕ್ ಲೈನ್ ರೂಪಾಂತರ
• ಪರ್ಫಾಮೆನ್ಸ್ ಲೈನ್ ರೂಪಾಂತರ
ವೈಶಿಷ್ಟ್ಯಗಳು
• 10.1-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್
• ವೈರ್‌ಲೆಸ್ ಆಪಲ್ ಕಾರ್ಪ್ಲೇ
• ಆಂಡ್ರಾಯ್ಡ್ ಆಟೋ
• ಡಿಜಿಟಲ್ ವರ್ಚುವಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್
• ಫ್ಲಾಟ್-ಬಾಟಮ್ ಸ್ಟೀರಿಂಗ್ ವೀಲ್
ಉದ್ದಳತೆ
• ಉದ್ದ 4561 ಮಿ.ಮೀ
• ಅಗಲ 1752 ಮಿ.ಮೀ
• ಎತ್ತರ 1507 ಮಿ.ಮೀ
• ವೀಲ್‌ಬೇಸ್‌ 2651 ಮಿ.ಮೀ
ಎಂಜಿನ್ ಆಯ್ಕೆ
• 1.0 ಲೀಟರ್ TSI ತ್ರಿ-ಸಿಲಿಂಡರ್ ಟರ್ಬೋ ಪೆಟ್ರೋಲ್ ಎಂಜಿನ್
• 1.5 ಲೀಟರ್ TSI ಫೋರ್-ಸಿಲಿಂಡರ್ ಪೆಟ್ರೋಲ್ ಎಂಜಿನ್
ಭದ್ರತಾ ವೈಶಿಷ್ಟ್ಯಗಳು
• ಡ್ಯುಯಲ್ ಏರ್‌ಬ್ಯಾಗ್‌ಗಳು
• EBS ಜೊತೆಗೆ ABS
• ಪಾರ್ಕಿಂಗ್ ಸೆನ್ಸರ್
• 3-ಪಾಯಿಂಟ್ ಸೀಟ್ ಬೆಲ್ಟ್‌ಗಳು
• ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾ
• ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC)
• ಟೈರ್ ಪ್ರೆಷರ್ ಡಿಫ್ಲೇಶನ್ ಅಲರ್ಟ್
• ಹಿಲ್ ಹೋಲ್ಡ್ ಕಂಟ್ರೋಲ್
ಈ ಮಾದರಿಗಳೊಂದಿಗೆ ಸರ್ಧೆ
• ಸ್ಕೋಡಾ ಸ್ಲಾವಿಯಾ
• ಹೋಂಡಾ ಸಿಟಿ
• ಹ್ಯುಂಡೈ ವರ್ನಾ
• ಮಾರುತಿ ಸುಜುಕಿ ಸಿಯಾಜ್