Tap to Read ➤

ಭಾರತದಲ್ಲಿ ನವೀಕರಿಸಿದ ಹೊಸ ಅಪಾಚೆ RTR 160-180 ಬಿಡುಗಡೆ

ಭಾರತದಲ್ಲಿ ಅಪಾಚೆ ಬಿಡುಗಡೆ ಮಾಡಿರುವ ತನ್ನ RTR 160 ಮತ್ತು RTR 180 ಬೈಕ್‌ಗಳ ಕುರಿತ ಮತ್ತಷ್ಟು ಮಾಹಿತಿ ಇಲ್ಲಿದೆ.
Arunteja P
ಬೆಲೆ (ಎಕ್ಸ್‌ ಶೋರೂಂ)
• ಅಪಾಚೆ RTR 160: 1,17,790 ರೂ.

• ಅಪಾಚೆ RTR 180: 1,30,950 ರೂ.
ವಿನ್ಯಾಸ
• ಎಲ್‌ಇಡಿ ಹೆಡ್‌ಲೈಟ್
• ಡೇಟೈಮ್ ರನ್ನಿಂಗ್ ಲೈಟ್
• ಎಲ್‌ಇಡಿ ಟೈಲ್‌ಲೈಟ್
ವೈಶಿಷ್ಟ್ಯಗಳು
• ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್‌
• sms ನೋಟಿಫಿಕೇಷನ್
• ಲ್ಯಾಪ್ ಟೈಮರ್
• ಕ್ರ್ಯಾಶ್ ಅಲರ್ಟ್
ಬಣ್ಣದ ಆಯ್ಕೆ
• ಮ್ಯಾಟ್ ಬ್ಲೂ (RTR 160)
• ರೇಸಿಂಗ್ ರೆಡ್ (RTR 160)
• ಗ್ಲೋಸ್ ಬ್ಲಾಕ್ (RTR 160)
• ಟಿ-ಗ್ರೇ (RTR 160)
• ಪರ್ಲ್ ವೈಟ್ (RTR 160)
• ಗ್ಲಾಸ್ ಬ್ಲಾಕ್ (RTR 180)
• ಪರ್ಲ್ ವೈಟ್ (RTR 180)
ರೈಡಿಂಗ್ ಮೋಡ್‌
• ಸ್ಪೋರ್ಟ್

• ಅರ್ಬನ್

• ರೈನ್
ಎಂಜಿನ್ (RTR 160)
• 2V ಏರ್-ಕೂಲ್ಡ್ 159.7cc ಎಂಜಿನ್‌
• 15.82 bhp
• 13.85 Nm ಟಾರ್ಕ್
• 5-ಸ್ಪೀಡ್ ಗೇರ್‌ಬಾಕ್ಸ್‌
ಎಂಜಿನ್ (RTR 180)
• ಆಯಿಲ್ ಕೂಲ್ಡ್-177.4cc ಎಂಜಿನ್
• 16.78bhp
• 15.5Nm ಟಾರ್ಕ್
• 5-ಸ್ಪೀಡ್ ಗೇರ್‌ಬಾಕ್ಸ್‌