Tap to Read ➤

ಪಯಣ ಮುಗಿಸಿದ ಜನಪ್ರಿಯ ಬಜಾಜ್ ಪಲ್ಸರ್ 180

ಬಜಾಜ್ ಆಟೋದ ಜನಪ್ರಿಯ ಉತ್ಪನ್ನವಾದ ಬಜಾಜ್ 180 ಪಲ್ಸರ್ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿದೆ. ಈ ಕುರಿತ ಮತ್ತಷ್ಟು ಮಾಹಿತಿ ಇಲ್ಲಿದೆ.
Arunteja P
ಸ್ಥಗಿತಕ್ಕೆ ಕಾರಣ
• ಬೇಡಿಕೆ ಕುಸಿತ
• ಹೊಸ ಮಾದರಿಗಳ ಪೈಪೋಟಿ
• ಮಾರಾಟದಲ್ಲಿ ಕುಸಿತ
ಪಲ್ಸರ್ 180 ವಿನ್ಯಾಸ
• ಹಾಲೋಜನ್ ಹೆಡ್‌ಲ್ಯಾಂಪ್ಸ್
• ಆಂಗುಲರ್ ಮಿರರ್
• ಕ್ಲಿಪ್-ಆನ್ ಹ್ಯಾಂಡಲ್ ಬಾರ್
• ಎಲ್‌ಇಡಿ ಟೈಲ್‌ಲೈಟ್
ವೈಶಿಷ್ಟ್ಯಗಳು
• ಸೆಮಿ-ಡಿಜಿಟಲ್ ಕ್ಲಸ್ಟರ್
• ಅನಲಾಗ್ ಟಾಕೋಮೀಟರ್
• ಡಿಜಿಟಲ್ ಓಡೋಮೀಟರ್
• ಡಿಜಿಟಲ್ ಸ್ಪೀಡೋಮೀಟರ್
ಬಣ್ಣಗಳು
• ವಾಲ್ಕೆನೋ ರೆಡ್
• ಪರ್ಲ್ ವೈಟ್
• ಸ್ಪಾರ್ಕಲ್ ಬ್ಲಾಕ್
ಎಂಜಿನ್
• 178.6cc, ಏರ್‌ಕೂಲ್ಡ್, DTSi ಎಂಜಿನ್
ಎಂಜಿನ್ ಪರ್ಫಾಮೆನ್ಸ್
• 16.78bhp ಪವರ್
• 14.52Nm ಟಾರ್ಕ್
• 5-ಸ್ಪೀಡ್ ಗೇರ್‌ಬಾಕ್ಸ್