Tap to Read ➤
ಯಮಹಾ ಎಫ್ಝಡ್-ಎಸ್ ಎಫ್ಐ ಬೈಕ್ನ ವಿಶೇಷತೆಗಳಿವು!
ಯಮಹಾ ಎಫ್ಝಡ್-ಎಸ್ ಎಫ್ಐ ಬೈಕ್ನ ವಿನ್ಯಾಸ, ವೈಶಿಷ್ಟ್ಯ, ಪರ್ಫಾಮೆನ್ಸ್ ಕುರಿತ ಮಾಹಿತಿಯನ್ನು ಇಲ್ಲಿ ತಿಳಿಯಬಹುದು.
Arun Teja P
ವೈಶಿಷ್ಟ್ಯಗಳು
• ಡಿಜಿಟಲ್ ಓಡೋಮೀಟರ್
• ಡಿಜಿಟಲ್ ಸ್ಪೀಡೋ ಮೀಟರ್
• ಡಿಜಿಟಲ್ ಟಾಕೋಮೀಟರ್
• ಮೊಬೈಲ್ ಆ್ಯಪ್ ಕನೆಕ್ಟಿವಿಟಿ
ವಿನ್ಯಾಸ
• ಎಲ್ಇಡಿ ಹೆಡ್ಲ್ಯಾಂಪ್
• ಎಲ್ಇಡಿ ಟೈಲ್ಲ್ಯಾಂಪ್
• ಎಲ್ಇಡಿ ಡಿಆರ್ಎಲ್
• ಟರ್ನ್ ಸಿಗ್ನಲ್ಸ್
ಬ್ರೇಕ್
• ಮುಂಭಾಗ 282 ಮಿ.ಮೀ ಡಿಸ್ಕ್ ಬ್ರೇಕ್
• ಹಿಂಭಾಗ 220 ಮಿ.ಮೀ ಡಿಸ್ಕ್ ಬ್ರೇಕ್
ಸಸ್ಪೆನ್ಷನ್
• ಮುಂಭಾಗ ಟೆಲಿಸ್ಕೋಪಿಕ್ ಫೋರ್ಕ್
• ಹಿಂಭಾಗ ಹೊಂದಿಸಬಹುದಾದ ಮೊನೊಷಾಕ್
ಉದ್ದಳತೆಗಳು
• 1,990 ಮಿ.ಮೀ ಉದ್ದ
• 780 ಮಿ.ಮೀ ಅಗಲ
• 1,080 ಮಿ.ಮೀ ಎತ್ತರ
• 1,330 ವೀಲ್ ಬೇಸ್
• 165 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್
ಎಂಜಿನ್
• 149 ಸಿಸಿ ಎಂಜಿನ್
• 7250 ಆರ್ಪಿಎಂನಲ್ಲಿ 12.2 ಬಿಹೆಚ್ಪಿ ಪವರ್
• 5520 ಆರ್ಪಿಎಂನಲ್ಲಿ 13.3 ಬಿಹೆಚ್ಪಿ ಪವರ್
• 5-ಸ್ಪೀಡ್ ಗೇರ್ಬಾಕ್ಸ್