Tap to Read ➤

ಟಾಟಾ ಏಸ್ ಬಗ್ಗೆ ನಿವು ತಿಳಿದುಕೊಳ್ಳಬೇಕಾದ ವಿಷಯಗಳಿವು!

ಸರಕು ಸಾಗಣೆಯಲ್ಲಿ ಅತ್ಯಂತ ಜನಪ್ರಿಯತೆ ಪಡೆದುಕೊಂಡಿರುವ ಟಾಟಾ ಏಸ್ ಯಾವೆಲ್ಲಾ ವಿಶೇಷತೆಗಳನ್ನು ಒಳಗೊಂಡಿದೆ ಎಂಬುದನ್ನು ಇಲ್ಲಿ ನೋಡಬಹುದು.
Arun Teja P
ವಿನ್ಯಾಸ
• ಹಾಲೋಜನ್ ಹೆಡ್‌ಲ್ಯಾಂಪ್
• ಕ್ರೋಮೋ ಆ್ಯಕ್ಸೆಂಟ್ಸ್
• ಸ್ಟೀಲ್ ವೀಲ್ಸ್ ಮತ್ತು ಸ್ಲಿಕ್ ಗ್ರಿಲ್
• ಬಾಡಿ ಕ್ಲಾಡಿಂಗ್
ಬಣ್ಣದ ಆಯ್ಕೆ
• ವೈಟ್
• ಬ್ಲ್ಯಾಕ್
• ಸಿಲ್ವರ್
• ರೆಡ್ ಮತ್ತು ಬ್ಲ್ಯೂ
ಎಂಜಿನ್
• 694 ಸಿಸಿ ಪ್ರಮಾಣಿತ ಎಂಜಿನ್‌ ಒಳಗೊಂಡಿದೆ ಟಾಟಾ ಏಸ್
ಎಂಜಿನ್ ಕಾರ್ಯಕ್ಷಮತೆ ಮತ್ತು ಪರ್ಫಾಮೆನ್ಸ್
• 24 ಬಿಹೆಚ್‌ಪಿ ಪವರ್
• 38 ಎನ್‌ಎಮ್ ಟಾರ್ಕ್
• 4 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್
ವೈಶಿಷ್ಟ್ಯಗಳು
• ಅನಲಾಗ್ ಕ್ಲಸ್ಟರ್
• ಸಿಲ್ವರ್ ಆ್ಯಕ್ಸೆಂಟ್ಸ್
• ಡ್ಯುಯಲ್ ಟೋನ್ ಒಳಾಂಗಣ
• ರೇಡಿಯೊ ಮತ್ತು ಸ್ಟೋರೇಜ್ ಸ್ಪೇಸ್
ಬೆಲೆ
• ಬೇಸ್ ಮಾದರಿಯ ಬೆಲೆ ರೂ.3.99 ಲಕ್ಷ (ಎಕ್ಸ್ ಶೋರೂಂ)
• ಟಾಪ್ ಎಂಡ್ ಮಾದರಿಯ ಬೆಲೆ ರೂ. 6.35 ಲಕ್ಷ (ಎಕ್ಸ್ ಶೋರೂಂ)