Tap to Read ➤

ಹುಂಡೈ ಸ್ಟಾರ್‌ಗೇಜರ್ ಬಗ್ಗೆ ತಿಳಿದುಕೊಳ್ಳಬೇಕಾದ ವಿಷಯಗಳಿವು..

Dec 29, 2022
Sanjay Ambekar
ಹೊರಭಾಗದ ವಿನ್ಯಾಸ
• ಸ್ಲೀಕ್ ಗ್ರಿಲ್

• ವೀಲ್ ಅರ್ಚೆಸ್

• ಸಿಲ್ವರ್ ಅಚ್ಛೇನ್ಟ್ಸ್
ಹೊರಭಾಗದ ವೈಶಿಷ್ಟ್ಯಗಳು
• ಎಲ್ಇಡಿ ಹೆಡ್ ಲೈಟ್

• ಎಲ್ಇಡಿ ಫಾಗ್ ಲೈಟ್ಸ್

• ಅಲಾಯ್ ವೀಲ್ಸ್
ಒಳಭಾಗದ ವೈಶಿಷ್ಟ್ಯಗಳು
• ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್

Android Auto & Apple CarPlay

• ಮಲ್ಟಿ ಫಂಕ್ಷನ್ ಸ್ಟೀರಿಂಗ್
ಎಂಜಿನ್
• 1.5-ಲೀಟರ್ 4 ಸಿಲಿಂಡರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್
ಎಂಜಿನ್ ಕಾರ್ಯಕ್ಷಮತೆ
• 115 bhp ಶಕ್ತಿ

• 144 Nm ಟಾರ್ಕ್

• 6 ಸ್ಪೀಡ್ ಮ್ಯಾನುಯಲ್ ಮತ್ತು IVT ಆಯ್ಕೆಗಳು
ಸುರಕ್ಷತಾ ವೈಶಿಷ್ಟ್ಯಗಳು
• ಏರ್ ಬ್ಯಾಗ್‌ಗಳು

• EBD ಜೊತೆಗೆ ABS

• ಹಿಂದಿನ ಪಾರ್ಕಿಂಗ್ ಕ್ಯಾಮೆರಾ