Tap to Read ➤

ಕೆಟಿಎಂ 390 ಡ್ಯೂಕ್ ಬಗ್ಗೆ ತಿಳಿದುಕೊಳ್ಳಬೇಕಾದ ವಿಷಯಗಳು

KTM ಕಂಪನಿಯ 390 ಡ್ಯೂಕ್ ಕುರಿತು ಹೆಚ್ಚಿನ ವಿವರಗಳನ್ನು ಇಲ್ಲಿ ಕಾಣಬಹುದು.
Arunteja P
ವೈಶಿಷ್ಟ್ಯಗಳು
• ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್
• ಬ್ಲೂ ಟೂತ್ ಕನೆಕ್ಟಿವಿಟಿ
• ಕ್ವಿಕ್ ಸ್ವಿಪ್ಟರ್
• ಕಾರ್ನರಿಂಗ್ ಎಬಿಎಸ್
ವಿನ್ಯಾಸ
• ಸ್ಪ್ಲಿಟ್ ಸ್ಟೈಲ್ ಎಲ್ಇಡಿ ಹೆಡ್‌ಲೈಟ್
• ಷಾರ್ಟ್ ವಿಂಡ್ ಸ್ಕ್ರೀನ್
• ಸ್ಪ್ಲಿಟ್ ಸ್ಟೈಲ್ ಸೀಟ್
• ಸೈಡ್ ಸ್ಲಗ್ ಎಕ್ಸಾಸ್ಟ್
ಬಣ್ಣದ ಆಯ್ಕೆ
• ರೇಸಿಂಗ್ ಬ್ಲೂ

• ಡಾರ್ಕ್ ಗಾಲ್ವನೋ ಬ್ಲಾಕ್
ಎಂಜಿನ್
• 373 cc ಸಿಂಗಲ್ ಸಿಲಿಂಡರ್ 4 ವಾಲ್ವ್ DOHC ಎಂಜಿನ್
ಎಂಜಿನ್ ಕಾರ್ಯಕ್ಷಮತೆ
• 42.3 bhp ಪವರ್

• 37 Nm ಟಾರ್ಕ್
ಸಸ್ಪೆನ್ಷನ್
• ಅಪ್‌ಸೈಡ್ ಡೌನ್ ಫ್ರಂಟ್ ಫೋರ್ಕ್

• ಹಿಂಭಾಗ ಪ್ರೀ ಲೋಡ್ ಮೊನೊಷಾಕ್
ಬ್ರೇಕಿಂಗ್ ಸಿಸ್ಟಮ್
• ಮುಂಭಾಗ 320 ಎಂಎಂ ಡಿಸ್ಕ್

• ಹಿಂಭಾಗ 280 ಎಂಎಂ ರೋಟರ್