Tap to Read ➤

2022 ರ ರೆನಾಲ್ಟ್ ಕ್ವಿಡ್ ಬಗ್ಗೆ ತಿಳಿದುಕೊಳ್ಳಬೇಕಾದ ಟಾಪ್ ವಿಷಯಗಳು

19 Dec, 2022
Arun Teja P
ಬೆಲೆ
• ಆರಂಭಿಕ ಬೆಲೆ ರೂ. 4.49 ಲಕ್ಷ (ಎಕ್ಸ್ ಶೋ ರೂಂ)
ಬಣ್ಣಗಳು
• ಸಿಂಗಲ್ ಟೋನ್ : ಮೂನ್‌ಲೈಟ್ ಸಿಲ್ವರ್ ಮತ್ತು ಝನ್‌ಸ್ಕರ್ ಬ್ಲೂ
ವೈಶಿಷ್ಟ್ಯಗಳು
• 8 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್
• Android Auto ಮತ್ತು Apple CarPlay
• ವಿಡಿಯೋ ಪ್ಲೇಬ್ಯಾಕ್ ಮತ್ತು ವಾಯಿಸ್ ರೆಕಗ್ನಿಷನ್
ವಿನ್ಯಾಸ
• ಹೊಸ ಬಾಡಿ ವಿನ್ಯಾಸ
• ಎಲ್ಇಡಿ ಹೆಡ್ಲೈಟ್
• ಎಲ್ಇಡಿ ಡಿಆರ್ಎಲ್
ಎಂಜಿನ್ ಆಯ್ಕೆ
• 0.8 ಲೀಟರ್ ಪೆಟ್ರೋಲ್ ಎಂಜಿನ್

• 1.0 ಲೀಟರ್ ಪೆಟ್ರೋಲ್ ಎಂಜಿನ್
ಪರ್ಫಾಮೆನ್ಸ್
• 67 bhp ಶಕ್ತಿ
• 91 Nm ಟಾರ್ಕ್
• 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್
• 5 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್
ಸುರಕ್ಷತಾ ವೈಶಿಷ್ಟ್ಯಗಳು
• ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು
• EBD ಜೊತೆಗೆ ABS
• ಸೀಟ್ ಬೆಲ್ಟ್ ರಿಮೈಂಡರ್
• ಅತಿವೇಗದ ಎಚ್ಚರಿಕೆ
• ರಿವರ್ಸ್ ಪಾರ್ಕಿಂಗ್ ಸೆನ್ಸಾರ್