Tap to Read ➤

ಯಮಹಾ R15 V4 ಬಗ್ಗೆ ತಿಳಿದುಕೊಳ್ಳಬೇಕಾದ ವಿಷಯಗಳು

ಯಮಹಾ R15 V4 ಕುರಿತು ಹೆಚ್ಚಿನ ವಿವರಗಳನ್ನು ಇಲ್ಲಿ ನೋಡಬಹುದು.
Arunteja P
ವಿನ್ಯಾಸ
• ಬೈ-ಫಂಕ್ಷನಲ್ ಎಲ್ಇಡಿ ಪ್ರೊಜೆಕ್ಟರ್ ಲ್ಯಾಂಪ್
• ಗೋಲ್ಡನ್ USD ಫೋರ್ಕ್
• ಎಲ್ಇಡಿ ಡಿಆರ್ಎಲ್
• ಏರ್‌ ಇನ್‌ಟೇಕ್
ವೈಶಿಷ್ಟ್ಯಗಳು
• LCD ಡ್ಯಾಶ್ ಬೋರ್ಡ್
• ಸ್ಮಾರ್ಟ್ಫೋನ್ ಸಂಪರ್ಕ
• ಡ್ಯುಯಲ್-ಚಾನೆಲ್ ABS
• ಸ್ಲಿಪ್ ಮತ್ತು ಕ್ಲಚ್ ಅಸಿಸ್ಟ್
ಬಣ್ಣದ ಆಯ್ಕೆ
• ಮೆಟಾಲಿಕ್ ರೆಡ್
• ಡಾರ್ಕ್ ನೈಟ್
• ರೇಸಿಂಗ್ ಬ್ಲೂ
• MotoGP ಪ್ರೇರಿತ ಮಾನ್ಸ್ಟರ್ ಎನರ್ಜಿ
ಎಂಜಿನ್
• ಲಿಕ್ವಿಡ್ ಕೂಲ್ಡ್ 4 ಸ್ಟ್ರೋಕ್ SOHC 4 ವಾಲ್ವ್

• 155 cc ಸಿಂಗಲ್-ಸಿಲಿಂಡರ್ ಎಂಜಿನ್
ಎಂಜಿನ್ ಕಾರ್ಯಕ್ಷಮತೆ
• 10000 rpm ನಲ್ಲಿ 18.4 PS ಪವರ್

• 7500 rpm ನಲ್ಲಿ 14.2 Nm ಟಾರ್ಕ್