Tap to Read ➤

ಯಮಹಾ FZS 25 ಬಗ್ಗೆ ನೀವು ತಿಳಿದುಕೊಳ್ಳಲೇಬೇಕಾದ ವಿಷಯಗಳು

ಯಮಹಾ FZS25' ಬೈಕ್‌ನ ವಿನ್ಯಾಸ, ವೈಶಿಷ್ಟ್ಯಗಳು ಮತ್ತು ಎಂಜಿನ್ ಕಾರ್ಯಕ್ಷಮತೆಯ ಕುರಿತ ಮಾಹಿತಿಯನ್ನು ನೋಡಬಹುದು.
Arunteja P
ವಿನ್ಯಾಸ
• ಸ್ಪ್ಲಿಟ್ ಸೀಟ್ ಸೆಟಪ್
• ಎಡ್ಜ್ ಟೈಲ್ ಸೆಕ್ಷನ್
• ಎಲ್ಇಡಿ ಹೆಡ್ಲ್ಯಾಂಪ್
• ಫಾಕ್ಸ್ ಏರ್ ಇನ್‌ಟೇಕ್
ವೈಶಿಷ್ಟ್ಯಗಳು
• ನೆಗಿಟಿವ್ LCD ಇನ್‌ಸ್ಟ್ರೂಮೆಂಟ್ ಕ್ಲಸ್ಟರ್
• ಅಂಡರ್‌ಬೆಲ್ಲಿ ಕೌಲ್
• ಸೈಡ್-ಸ್ಟ್ಯಾಂಡ್ ಎಂಜಿನ್ ಕಟ್-ಆಫ್ ಸ್ವಿಚ್
ಬಣ್ಣದ ಆಯ್ಕೆಗಳು
• ಪಾಟಿನಾ ಗ್ರೀನ್
• ವೈಟ್-ವರ್ಮಿಲಿಯನ್
• ಡೀಪ್ ಮ್ಯಾಟ್ ಬ್ಲೂ
ಬಣ್ಣದ ಆಯ್ಕೆಗಳು
• ಪಾಟಿನಾ ಗ್ರೀನ್
• ವೈಟ್-ವರ್ಮಿಲಿಯನ್
• ಡೀಪ್ ಮ್ಯಾಟ್ ಬ್ಲೂ
ಎಂಜಿನ್
• 249 cc ಸಿಂಗಲ್ ಸಿಲಿಂಡರ್, ಫ್ಯೂಯಲ್ ಇಂಜೆಕ್ಟೆಡ್ ಎಂಜಿನ್
ಎಂಜಿನ್ ಪರ್ಫಾಮೆನ್ಸ್
• 8,000 rpm ನಲ್ಲಿ 20.8 bhp ಪವರ್
• 6,000 rpm ನಲ್ಲಿ 20.1 Nm ಟಾರ್ಕ್
ಸಸ್ಪೆನ್ಷನ್ ಸೆಟಪ್
• ಮುಂಭಾಗ ಟೆಲಿಸ್ಕೋಪಿಕ್ ಫೋರ್ಕ್‌
• ಹಿಂಭಾಗ ಮೊನೊ-ಶಾಕ್ ಅಬ್ಸಾರ್ಬರ್
ಬ್ರೇಕಿಂಗ್ ಸಿಸ್ಟಮ್
• ಎರಡೂ ಬದಿಗಳಲ್ಲಿ ಡಿಸ್ಕ್ ಬ್ರೇಕ್

• ಡ್ಯುಯಲ್ ಚಾನೆಲ್ ಎಬಿಎಸ್