Tap to Read ➤

ಜೂನ್ 1ರಿಂದ ಹೆಚ್ಚಳವಾಗಲಿರುವ ಥರ್ಡ್ ಪಾರ್ಟಿ ಇನ್ಸುರೆನ್ಸ್ ದರ ಹೀಗಿವೆ..

ಕೇಂದ್ರ ಸರ್ಕಾರವು ಜೂನ್ 1ರಿಂದಲೇ ಅನ್ವಯಿಸುವಂತೆ ವಾಹನಗಳ ಮೂರನೇ ವ್ಯಕ್ತಿಯ ವಿಮಾ ದರಗಳನ್ನು ಹೆಚ್ಚಿಸಿದೆ.
ಥರ್ಡ್ ಪಾರ್ಟಿ ಇನ್ಸುರೆನ್ಸ್ ಹೆಚ್ಚಳ
• ಜೂನ್ 1ರಿಂದ ಅನ್ವಯಿಸಲಿರುವ ಹೊಸ ವಿಮಾ ದರ

• ವಿವಿಧ ಮಾದರಿಗಳಿಗೆ ಅನುಗುಣವಾಗಿ ಶೇ.6 ರಿಂದ ಶೇ.15 ರಷ್ಟು ಹೆಚ್ಚಳ
ಹೊಸ ವಿಮಾ ದರ
• 150 ಸಿಸಿ ಒಳಗಿನ ದ್ವಿಚಕ್ರ ವಾಹನಗಳ ವಿಮಾ ದರದಲ್ಲಿ ಬದಲಾವಣೆಯಿಲ್ಲ

• 999 ಸಿಸಿ ಒಳಗಿನ ಕಾರುಗಳ ವಿಮಾ ದರದಲ್ಲಿ ಬದಲಾವಣೆಯಿಲ್ಲ
ವಿಮಾ ದರ ಹೆಚ್ಚಳ
• 150 ಸಿಸಿ ಮೇಲ್ಪಟ್ಟ ದ್ವಿಚಕ್ರ ವಾಹನಗಳ ವಿಮಾ ದರ ಹೆಚ್ಚಳ

• 1000 ಸಿಸಿ ಮೇಲ್ಪಟ್ಟ ಕಾರುಗಳ ವಿಮಾ ದರ ಹೆಚ್ಚಳ
ದ್ವಿಚಕ್ರ ವಾಹನಗಳ ವಿಮಾ ದರ(ಐದು ವರ್ಷಗಳಿಗೆ)
• ರೂ. 2,901- 75 ಸಿಸಿ ತನಕ
• ರೂ. 3,851- 75 ಸಿಸಿ ಯಿಂದ 150 ಸಿಸಿ ತನಕ
• ರೂ. 7,356 - 150 ಸಿಸಿ ಯಿಂದ 350 ಸಿಸಿ ತನಕ
• ರೂ. 15,117- 350 ಸಿಸಿ ಮೇಲ್ಪಟ್ಟ ಬೈಕ್
• ಹೆಚ್ಚಳವಾದ ದರ- ರೂ. 1,366ರಿಂದ ರೂ. 2,804 ಹೆಚ್ಚಳ
ಕಾರುಗಳ ವಿಮಾ ದರ(ಮೂರು ವರ್ಷಗಳಿಗೆ)
• ರೂ. 6,521 - 1000 ಸಿಸಿ ತನಕ
• ರೂ. 10,640- 1000 ಸಿಸಿಯಿಂದ 1500 ಸಿಸಿ
• ರೂ. 24,596- 1500 ಸಿಸಿ ಮೇಲ್ಪಟ್ಟ ಕಾರುಗಳು
• ಹೆಚ್ಚಳವಾದ ದರ- ರೂ. 7 ರಿಂದ ರೂ. 225 ಹೆಚ್ಚಳ
ಇವಿ ದ್ವಿಚಕ್ರ ವಾಹನಗಳ ವಿಮೆ
• ರೂ. 2,466- 3KW ಒಳಗಿನ ಮಾದರಿಗಳಿಗೆ
• ರೂ. 3,273- 3KW ಯಿಂದ 7KW ಮಾದರಿಗಳಿಗೆ
• ರೂ. 6,260- 7KWಯಿಂದ 16KW ಮಾದರಿಗಳಿಗೆ
• ರೂ . 12,849- 16KW ಮೇಲ್ಪಟ್ಟ ಮಾದರಿಗಳಿಗೆ
ಇವಿ ಕಾರುಗಳ ವಿಮೆ
• ರೂ. 5,543- 30kW ಒಳಗಿನ ಮಾದರಿಗಳಿಗೆ
• ರೂ. 9,044- 30kW ಯಿಂದ 65kW ಮಾದರಿಗಳಿಗೆ
• ರೂ. 20,907 - 65kW ಮೇಲ್ಪಟ್ಟ ಮಾದರಿಗಳಿಗೆ