Tap to Read ➤

ಜನಪ್ರಿಯ ನಟನ ಕೈಸೇರಿತು ದುಬಾರಿ ಬೆಲೆಯ ರೇಂಜ್ ರೋವರ್ ಸ್ಪೋರ್ಟ್

Dec 14, 2022
Yajas Duddiyanda
• ಜನಪ್ರಿಯ ಮಲಯಾಳಂ ನಟ
• 2012ರಲ್ಲಿ ಬಣ್ಣದ ಲೋಕಕ್ಕೆ ಎಂಟ್ರಿ
• 30ಕ್ಕೂ ಅಧಿಕ ಸಿನಿಮಾಗಳಲ್ಲಿ ನಟನೆ
• ಕೆಲವು ತಮಿಳು ಸಿನಿಮಾಗಳಲ್ಲಿ ನಟನೆ
ನಟ ಟೊವಿನೋ ಥಾಮಸ್
• 2023ರ ರೇಂಜ್ ರೋವರ್ ಸ್ಪೋರ್ಟ್
• ಈ ಎಸ್‍ಯುವಿಯ ಭಾರತದ ಮೊದಲ ಗ್ರಾಹಕ
• ಪ್ರಾರಂಭಿಕ ಬೆಲೆ: ರೂ.1.64 ಕೋಟಿ
ನಟ ಟೊವಿನೋ ಹೊಸ ಕಾರು
• ಹೊಸ ಸ್ಲೀಕ್ ಗ್ರಿಲ್
• ಸ್ಪೋರ್ಟಿ ಬಂಪರ್
• ವ್ಹೀಲ್ ಅರ್ಚ್
• ಬ್ಲ್ಯಾಕ್ ರೂಫ್
• ಶಾರ್ಕ್ ಫಿನ್ ಅಂಟೆನಾ
ಎಸ್‍ಯುವಿ ವಿನ್ಯಾಸ
• ಎಲ್ಇಡಿ ಹೆಡ್ ಲೈಟ್
• ಎಲ್ಇಡಿ ಟೇಲ್ ಲೈಟ್
• ಎಲ್ಇಡಿ ಡಿಆರ್‌ಎಲ್‌
• ಅಲಾಯ್ ವ್ಹೀಲ್ಸ್
• ಬ್ಲ್ಯಾಕ್ ಔಟ್ ಅಸ್ಸೆಂಟ್ಸ್
ಫೀಚರ್ಸ್
• ಡ್ಯುಯಲ್ ಟೋನ್ ಇಂಟಿರಿಯರ್
• ಸಿಲ್ವರ್ ಅಸ್ಸೆಂಟ್
• ಲೆದರ್ ಅಫ್ಲ್ಸೋರಿ
• ಸ್ಟೋರೇಜ್ ಸ್ಪೇಸ್
• ರೇರ್ ಎಸಿ ವೆಂಟ್ಸ್
ಇಂಟಿರಿಯರ್ ವಿನ್ಯಾಸ
• ಇನ್ಪೋಟೈನ್‌ಮೆಂಟ್ ಸಿಸ್ಟಂ
• ಆಡ್ರಾಯ್ಡ್ ಆಟೋ
• ಆಪಲ್ ಕಾರ್ ಪ್ಲೇ
• ಚಾರ್ಜಿಂಗ್ ಸೊಕೆಟ್ಸ್
• ಪನೋರಮಿಕ್ ರೂಫ್
ಇಂಟಿರಿಯರ್ ಫೀಚರ್ಸ್
• 3.0 ಲೀಟರ್ ಟ್ರಬೋ
• ಪವರ್: 350 ಬಿಹೆಚ್‍ಪಿ
• ಟಾರ್ಕ್: 700 ಎನ್ಎಂ
• 8-ಸ್ಪೀಡ್ ಆಟೋಮ್ಯಾಟಿಕ್
ಡೀಸೆಲ್ ಎಂಜಿನ್
• 3.0 ಲೀಟರ್ ಟ್ರಬೋ
• ಪವರ್: 400 ಬಿಹೆಚ್‍ಪಿ
• ಟಾರ್ಕ್: 550 ಎನ್ಎಂ
• 8-ಸ್ಪೀಡ್ ಆಟೋಮ್ಯಾಟಿಕ್
ಪೆಟ್ರೋಲ್ ಎಂಜಿನ್