Tap to Read ➤
ದುಬಾರಿ ಬೆಲೆಯ ಆಡಿ ಇ-ಟ್ರಾನ್ ಇವಿ ಕಾರು ಖರೀದಿಸಿದ ನಟ ಮಹೇಶ್ ಬಾಬು
ಟಾಲಿವುಡ್ ಸೂಪರ್ ಸ್ಟಾರ್ 'ಪ್ರಿನ್ಸ್' ಮಹೇಶ್ ಬಾಬು ಅವರು ಇತ್ತೀಚೆಗೆ ಹೊಸ ಆಡಿ ಇ-ಟ್ರಾನ್ ಎಲೆಕ್ಟ್ರಿಕ್ ಎಸ್ಯುವಿಯನ್ನು ಖರೀದಿಸಿದ್ದಾರೆ.
Praveen Sannamani
ಎಲೆಕ್ಟ್ರಿಕ್ ಕಾರು ಕ್ರೇಜ್
• ಇ-ಟ್ರಾನ್ ಎಲೆಕ್ಟ್ರಿಕ್ ಎಸ್ಯುವಿ ವಿತರಣೆ ಪಡೆದುಕೊಂಡ ನಟ ಮಹೇಶ್ ಬಾಬು
• ಭಾರತದಲ್ಲಿ ಆಡಿ ಬಿಡುಗಡೆ ಮಾಡಿರುವ ಮೊದಲ ಇವಿ ಕಾರು ಇ-ಟ್ರಾನ್ ಮಾದರಿ
ನಟ ಮಹೇಶ್ ಬಾಬು ಕಾರ್ ಕಲೆಕ್ಷನ್
• ಹಲವು ಐಷಾರಾಮಿ ಕಾರುಗಳನ್ನು ಹೊಂದಿರುವ ಟಾಲಿವುಡ್ ಸೂಪರ್ ಸ್ಟಾರ್
• ಇ-ಟ್ರಾನ್ ಮಾದರಿ ನಟ ಮಹೇಶ್ ಬಾಬು ಖರೀದಿಸಿದ ಮೊದಲ ಇವಿ ಕಾರು
ಇ-ಟ್ರಾನ್ ವೆರಿಯೆಂಟ್ ಮತ್ತು ಬೆಲೆ
• ಇ-ಟ್ರಾನ್ 50
• ಇ-ಟ್ರಾನ್ 55
• ಇ-ಟ್ರಾನ್ 55 ಸ್ಪೋರ್ಟ್ಬ್ಯಾಕ್
• ಆರಂಭಿಕ ಬೆಲೆ ರೂ. 1.01 ಕೋಟಿಯಿಂದ ರೂ. 1.19 ಕೋಟಿ(ಎಕ್ಸ್ಶೋರೂಂ)
ಬ್ಯಾಟರಿ ಪ್ಯಾಕ್
• 71 ಕಿ.ವ್ಯಾ ಬ್ಯಾಟರಿ ಪ್ಯಾಕ್(ಆರಂಭಿಕ ಮಾದರಿಗಳಲ್ಲಿ)
• 95 ಕಿ.ವ್ಯಾ ಬ್ಯಾಟರಿ ಪ್ಯಾಕ್(ಹೈ ಎಂಡ್ ಮಾದರಿಗಳಲ್ಲಿ)
ಮೈಲೇಜ್ ರೇಂಜ್
• ಪ್ರತಿ ಚಾರ್ಜ್ಗೆ ಗರಿಷ್ಠ 380 ಕಿ.ಮೀ ರೇಂಜ್(ಆರಂಭಿಕ ಮಾದರಿ)
• ಪ್ರತಿ ಚಾರ್ಜ್ಗೆ ಗರಿಷ್ಠ 480 ಕಿ.ಮೀ(ಹೈ ಎಂಡ್ ಮಾದರಿ)
ಇ-ಟ್ರಾನ್ ವೈಶಿಷ್ಟ್ಯತೆಗಳು
• ಡಿಜಿಟಲ್ ಮ್ಯಾಟ್ರಿಕ್ಸ್ ಎಲ್ಇಡಿ ಹೆಡ್ಲ್ಯಾಂಪ್
• ಆನಿಮೆಟೆಡ್ ಪ್ರೊಜೆಕ್ಷನ್
• 20-ಇಂಚಿನ ಅಲಾಯ್ ವ್ಹೀಲ್ಗಳು
• ಎರಡು ಬದಿಗಳಲ್ಲೂ ಚಾರ್ಜಿಂಗ್ ಪೋರ್ಟ್
ಇ-ಟ್ರಾನ್ ವೈಶಿಷ್ಟ್ಯತೆಗಳು
• ಎಬಿಎಸ್ ಜೊತೆ ಬ್ರೇಕ್ ಅಸಿಸ್ಟ್
• 8 ಏರ್ಬ್ಯಾಗ್ಗಳು
• ಲೆನ್ ಡಿಪಾರ್ಚರ್ ವಾರ್ನಿಂಗ್
• ಫೋರ್ ಜೋನ್ ಕ್ಲೈಮೆಟ್ ಕಂಟ್ರೋಲ್
• 7 ಸೀಟರ್ ಸೌಲಭ್ಯದ ಜೀಪ್ ಮೆರಿಡಿಯನ್ ಎಸ್ಯುವಿ ಭಾರತದಲ್ಲಿ ಬಿಡುಗಡೆ! ಇನ್ನಷ್ಟು ಓದಿ
• ದುಬಾರಿ ಬೆಲೆಯ ಐಷಾರಾಮಿ ಕಾರು ಖರೀದಿಸಿದ ಬಾಲಿವುಡ್ ನಟಿ ಕಂಗನಾ ರಣಾವತ್! ಇನ್ನುಷ್ಟು ಓದಿ
• ಅತಿ ಹೆಚ್ಚು ಮೈಲೇಜ್ ನೀಡುವ 2022ರ ಮಾರುತಿ ಸುಜುಕಿ ಎರ್ಟಿಗಾ ಎಂಪಿವಿ ಬಿಡುಗಡೆ... ಇನ್ನಷ್ಟು ಓದಿ