Tap to Read ➤

ಬಜೆಟ್ ಬೆಲೆಯ ಟಾಪ್ 10 ಆಟೋಮ್ಯಾಟಿಕ್ ಕಾರು ಮಾದರಿಗಳು!

ಭಾರತದಲ್ಲಿ ಕೈಗೆಟುಕುವ ದರದಲ್ಲಿ ಖರೀದಿ ಮಾಡಬಹುದಾದ ಟಾಪ್ 10 ಆಟೋ ಗೇರ್‌ಬಾಕ್ಸ್ ಹೊಂದಿರುವ ಕಾರುಗಳು.
Praveen Sannamani
10. ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ ಎಎಂಟಿ
ಆರಂಭಿಕ ಬೆಲೆ: ರೂ. 6.68 ಲಕ್ಷ(ಎಕ್ಸ್‌ಶೋರೂಂ ಪ್ರಕಾರ)
09. ಮಾರುತಿ ಸುಜುಕಿ ಇಗ್ನಿಸ್ ಎಎಂಟಿ
ಆರಂಭಿಕ ಬೆಲೆ: ರೂ. 6.46 ಲಕ್ಷ(ಎಕ್ಸ್‌ಶೋರೂಂ ಪ್ರಕಾರ)
08. ಟಾಟಾ ಟಿಯಾಗೋ ಎಎಂಟಿ
ಆರಂಭಿಕ ಬೆಲೆ: ರೂ. 6.34 ಲಕ್ಷ(ಎಕ್ಸ್‌ಶೋರೂಂ ಪ್ರಕಾರ)
07. ದಟ್ಸನ್ ಗೊ ಸಿವಿಟಿ
ಆರಂಭಿಕ ಬೆಲೆ: ರೂ. 6.31 ಲಕ್ಷ(ಎಕ್ಸ್‌ಶೋರೂಂ ಪ್ರಕಾರ)
06. ಮಾರುತಿ ಸುಜುಕಿ ಸೆಲೆರಿಯೊ ಎಎಂಟಿ
ಆರಂಭಿಕ ಬೆಲೆ: ರೂ. 6.13 ಲಕ್ಷ(ಎಕ್ಸ್‌ಶೋರೂಂ ಪ್ರಕಾರ)
05. ಮಾರುತಿ ಸುಜುಕಿ ವ್ಯಾಗನ್‌ಆರ್ ಎಎಂಟಿ
ಆರಂಭಿಕ ಬೆಲೆ: ರೂ. 6.00 ಲಕ್ಷ(ಎಕ್ಸ್‌ಶೋರೂಂ ಪ್ರಕಾರ)
04. ಹ್ಯುಂಡೈ ಸ್ಯಾಂಟ್ರೊ ಎಎಂಟಿ
ಆರಂಭಿಕ ಬೆಲೆ: ರೂ. 5.82 ಲಕ್ಷ(ಎಕ್ಸ್‌ಶೋರೂಂ ಪ್ರಕಾರ)
03. ರೆನಾಲ್ಟ್ ಕ್ವಿಡ್ ಎಎಂಟಿ
ಆರಂಭಿಕ ಬೆಲೆ: ರೂ. 5.09 ಲಕ್ಷ(ಎಕ್ಸ್‌ಶೋರೂಂ ಪ್ರಕಾರ)
02. ಮಾರುತಿ ಸುಜುಕಿ ಎಸ್‌ಪ್ರೆಸ್ಸೊ ಎಎಂಟಿ
ಆರಂಭಿಕ ಬೆಲೆ: ರೂ. 5.05 ಲಕ್ಷ(ಎಕ್ಸ್‌ಶೋರೂಂ ಪ್ರಕಾರ)
01. ದಟ್ಸನ್ ರೆಡಿ-ಗೊ ಎಎಂಟಿ
ಆರಂಭಿಕ ಬೆಲೆ: ರೂ. 4.95 ಲಕ್ಷ(ಎಕ್ಸ್‌ಶೋರೂಂ ಪ್ರಕಾರ)