Tap to Read ➤

ಭಾರತದಲ್ಲಿ ಖರೀದಿಗೆ ಲಭ್ಯವಿರುವ ಟಾಪ್ 10 ಪರ್ಫಾಮೆನ್ಸ್ ಸ್ಕೂಟರ್‌ಗಳಿವು!

ದೇಶಿಯ ಮಾರುಕಟ್ಟೆಯಲ್ಲಿರುವ ಪ್ರಮುಖ ದ್ವಿಚಕ್ರ ವಾಹನಗಳ ಕಂಪನಿಗಳು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಪರ್ಫಾಮೆನ್ಸ್ ಸ್ಕೂಟರ್ ಮಾದರಿಗಳನ್ನು ಮಾರಾಟಗೊಳಿಸುತ್ತಿವೆ.
10. ಎಥರ್ 450ಎಕ್ಸ್
• ಬ್ಯಾಟರಿ: 2.9kWh

• ಮೋಟಾರ್: 3.3 kW

• ಟಾರ್ಕ್: 26 ಎನ್ಎಂ

• ಟಾಪ್ ಸ್ಪೀಡ್: 80 ಕಿ.ಮೀ/ಪ್ರತಿ ಗಂಟೆಗೆ
09. ಸುಜುಕಿ ಅವೆನಿಸ್ 125
• ಎಂಜಿನ್: 124.3ಸಿಸಿ, ಏರ್ ಕೂಲ್ಡ್

• ಪವರ್: 8.5 ಬಿಎಚ್‌ಪಿ

• ಟಾರ್ಕ್: 10 ಎನ್ಎಂ ಟಾರ್ಕ್

• ಟಾಪ್ ಸ್ಪೀಡ್: 90 ಕಿ.ಮೀ/ಪ್ರತಿ ಗಂಟೆಗೆ
08. ವೆಸ್ಪಾ ವಿಎಕ್ಸ್
• ಎಂಜಿನ್: 149.5ಸಿಸಿ, ಏರ್-ಕೂಲ್ಡ್

• ಪವರ್: 10.32 ಬಿಎಚ್‌ಪಿ

• ಟಾರ್ಕ್: 10.6 ಎನ್ಎಂ ಟಾರ್ಕ್

• ಟಾಪ್ ಸ್ಪೀಡ್: 90 ಕಿ.ಮೀ/ಪ್ರತಿ ಗಂಟೆಗೆ
07. ಎಪ್ರಿಲಿಯಾ ಎಸ್ಆರ್ 125
• ಎಂಜಿನ್: 124.45ಸಿಸಿ, ಏರ್-ಕೂಲ್ಡ್

• ಪವರ್: 9.78 ಬಿಎಚ್‌ಪಿ

• ಟಾರ್ಕ್: 9.7 ಎನ್ಎಂ ಟಾರ್ಕ್

• ಟಾಪ್ ಸ್ಪೀಡ್: 90 ಕಿ.ಮೀ/ಪ್ರತಿ ಗಂಟೆಗೆ
06. ಟಿವಿಎಸ್ ಎನ್‌ಟಾರ್ಕ್ 125
• ಎಂಜಿನ್: 124.8ಸಿಸಿ, ಏರ್-ಕೂಲ್ಡ್

• ಪವರ್: 10.06 ಬಿಎಚ್‌ಪಿ

• ಟಾರ್ಕ್: 10.8 ಎನ್ಎಂ ಟಾರ್ಕ್

• ಟಾಪ್ ಸ್ಪೀಡ್: 95 ಕಿ.ಮೀ/ಪ್ರತಿ ಗಂಟೆಗೆ
05. ಎಪ್ರಿಲಿಯಾ ಎಸ್ಆರ್‌ಎಕ್ಸ್ 160
• ಎಂಜಿನ್: 160ಸಿಸಿ, ಏರ್-ಕೂಲ್ಡ್

• ಪವರ್: 10.75 ಬಿಎಚ್‌ಪಿ

• ಟಾರ್ಕ್: 11.06 ಎನ್ಎಂ ಟಾರ್ಕ್

• ಟಾಪ್ ಸ್ಪೀಡ್: 100 ಕಿ.ಮೀ/ಪ್ರತಿ ಗಂಟೆಗೆ
04. ಎಪ್ರಿಲಿಯಾ ಎಸ್ಆರ್ 160 ರೇಸ್
• ಎಂಜಿನ್: 160ಸಿಸಿ, ಏರ್-ಕೂಲ್ಡ್

• ಪವರ್: 10.85 ಬಿಎಚ್‌ಪಿ

• ಟಾರ್ಕ್: 11.06 ಎನ್ಎಂ ಟಾರ್ಕ್

• ಟಾಪ್ ಸ್ಪೀಡ್: 100 ಕಿ.ಮೀ/ಪ್ರತಿ ಗಂಟೆಗೆ
03. ಓಲಾ ಎಸ್1 ಪ್ರೊ
• ಬ್ಯಾಟರಿ: 3.9kWh

• ಮೋಟಾರ್: 5.5 kW

• ಟಾರ್ಕ್: 58 ಎನ್ಎಂ

• ಟಾಪ್ ಸ್ಪೀಡ್: 115 ಕಿ.ಮೀ/ಪ್ರತಿ ಗಂಟೆಗೆ
02. ಯಮಹಾ ಏರೋಕ್ಸ್ 155
• ಎಂಜಿನ್: 155ಸಿಸಿ, ಲಿಕ್ವಿಡ್-ಕೂಲ್ಡ್

• ಪವರ್: 14.75 ಬಿಎಚ್‌ಪಿ

• ಟಾರ್ಕ್: 13.9 ಎನ್ಎಂ ಟಾರ್ಕ್

• ಟಾಪ್ ಸ್ಪೀಡ್: 120 ಕಿ.ಮೀ/ಪ್ರತಿ ಗಂಟೆಗೆ
01. ಬಿಎಂಡಬ್ಲ್ಯು ಸಿ 400 ಜಿಟಿ
• ಎಂಜಿನ್: 350 ಸಿಸಿ, ಲಿಕ್ವಿಡ್-ಕೂಲ್ಡ್

• ಪವರ್: 33.5 ಬಿಎಚ್‌ಪಿ

• ಟಾರ್ಕ್: 13.9 ಎನ್ಎಂ ಟಾರ್ಕ್

• ಟಾಪ್ ಸ್ಪೀಡ್: 120 ಕಿ.ಮೀ/ಪ್ರತಿ ಗಂಟೆಗೆ